This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಬೆಳಗಾವಿ ಕೃಷ್ಣ ಮಠದಲ್ಲಿ ವಾಲ್ಮೀಕಿ ರಾಮಾಯಣ ಪ್ರವಚನ Valmiki Ramayana Discourse at Belgaum Krishna Math


ಬೆಳಗಾವಿ :
ಅಖಿಲ ಭಾರತ ಮಾಧ್ವ ಮಹಾಮಂಡಲ ಹಾಗೂ ಶ್ರೀಕೃಷ್ಣ ಮಠದ ವತಿಯಿಂದ ಶ್ರೀಮದ್ ವಾಲ್ಮೀಕಿ ರಾಮಾಯಣ ಪ್ರವಚನ ಮಾಲಿಕೆ ಭಾಗ-7 ಡಿಸೆಂಬರ್ 17 ಹಾಗೂ 18 ರಂದು ಸಂಜೆ 6 ರಿಂದ 8 ರ ವರೆಗೆ ಬೆಳಗಾವಿಯ ಟಿಳಕವಾಡಿ ಆರ್ ಪಿಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿದೆ.

ನಾಡಿನ ಯುವ ವಿದ್ವಾಂಸ ಶ್ರೀಹರಿ ಆಚಾರ್ಯ ವಾಳ್ವೇಕರ್ ಅವರು ರಾಮಾಯಣ ಪ್ರವಚನ ನೀಡುವರು.


Jana Jeevala
the authorJana Jeevala

Leave a Reply