ಬೆಳಗಾವಿಯ ಜನದನಿ ಜನಜೀವಾಳ ಬೆಳಗಾವಿಯಲ್ಲಿ ಏಳು ದಶಕಗಳ ಹಿಂದೆಯೇ ಕನ್ನಡ ಕಟ್ಟಲು ಪಣ ತೊಟ್ಟ ಬ.ಮ.ಏಳುಕೋಟಿ ಅವರ ಹೆಸರು ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ.
ಕನ್ನಡದ ಬೆಳವಣಿಗೆಯ ಏಕೈಕ ಹೊಂಗನಸು ಇಟ್ಟುಕೊಂಡು ಬೆಳಗಾವಿಯನ್ನು ಕನ್ನಡನಾಡಿನ ಜೊತೆಗೆ ಸೇರಿಸಲು ಅತ್ಯಂತ ಪರಿಣಾಮಕಾರಿ ಮಾಧ್ಯಮ ಪತ್ರಿಕೆ ಎನ್ನುವುದನ್ನು ಮನಗಂಡ ಏಳುಕೋಟಿ ಅವರು “ಜನಜೀವಾಳ” ಹೆಸರಿನಲ್ಲಿ ಜನತೆಯ ಆಶೋತ್ತರಗಳನ್ನು ಈಡೇರಿಸಲು ೧೯೪೮ ರಲ್ಲಿ ಪತ್ರಿಕೆಯ ಉದಯಕ್ಕೆ ಕಾರಣರಾಗಿರುವುದು ಇತಿಹಾಸ.
Any questions? Call us on 0831-4210766