This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಕರಲಿಂಗಣ್ಣವರ ವರ್ಗಾವಣೆ ; ಹೊಸ ಎಸಿಯಾಗಿ ಬಲರಾಮ Transfer of Karalinganna; Balarama as the new AC


 

ಬೆಳಗಾವಿ :
ಬೆಳಗಾವಿ ಉಪವಿಭಾಗಾಧಿಕಾರಿಯಾಗಿದ್ದ ರವೀಂದ್ರ ಕರಲಿಂಗಣ್ಣವರ ಅವರನ್ನು ದಿಢೀರ್ ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಿರಿಯ ಶ್ರೇಣಿ ಕೆ ಎ ಎಸ್ ಅಧಿಕಾರಿ ಬಲರಾಮ ಚವ್ಹಾಣ್ ಅವರನ್ನು ರಾಜ್ಯ ಸರ್ಕಾರ ವರ್ಗಾಯಿಸಿದೆ.

ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಬೆಳಗಾವಿ ಉಪವಿಭಾಗಾಧಿಕಾರಿಯಾಗಿ ಬಲರಾಮ್ ಚವ್ಹಾಣ್ ಅವರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತರಾಜು ಆದೇಶ ಹೊರಡಿಸಿದ್ದಾರೆ. ಕರಲಿಂಗಣ್ಣವರ್ ಅವರಿಗೆ ಯಾವುದೇ ಸ್ಥಾನತೋರಿಸಿಲ್ಲ.


Jana Jeevala
the authorJana Jeevala

Leave a Reply