This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ರಾಜ್ಯೋತ್ಸವಕ್ಕೆ ಬೆಳಗಾವಿಯಲ್ಲಿ ಪೊಲೀಸ್ ಸರ್ಪಗಾವಲು Police cordon in Belgaum for Rajyotsava


 

ಬೆಳಗಾವಿ :
ಬೆಳಗಾವಿ ನಗರದಲ್ಲಿ
ಕರ್ನಾಟಕ ರಾಜ್ಯೋತ್ಸವಕ್ಕೆ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ.
ರಾಜ್ಯೋತ್ಸವ ಮತ್ತು ಸಂಬಂಧಿತ ಬಂದೋಬಸ್ತ್ ನಿಯೋಜನೆಯ ವಿವರಗಳು ಈ ಕೆಳಗಿನಂತಿವೆ.
3 ಡಿಸಿಪಿಗಳು, 12 ಎಸಿಪಿಗಳು, 52 ಇನ್ಸ್‌ಪೆಕ್ಟರ್‌ಗಳು, 2500 ಸಿಬ್ಬಂದಿ ಮತ್ತು ಇತರ ಶ್ರೇಣಿಯ ಅಧಿಕಾರಿಗಳು, 9 ಸಿಎಆರ್ ಪ್ಲಟೂನ್‌ಗಳು, 10 ಕೆಎಸ್‌ಆರ್‌ಪಿ ತುಕಡಿಗಳು, 500 ಹೋಮ್ ಗಾರ್ಡ್‌ಗಳು, 8 ಡ್ರೋನ್ ಕ್ಯಾಮೆರಾಗಳು,

ಬೆಳಗಾವಿ ನಗರದಲ್ಲಿ ರಾಜ್ಯೋತ್ಸವದಂದು ವಹಿಸಿರುವ ಪೊಲೀಸ್ ಬಂದೋಬಸ್ತ್ ಬಗ್ಗೆ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ನೀಡಿರುವ ಮಾಹಿತಿಯಿದು.


Jana Jeevala
the authorJana Jeevala

Leave a Reply