This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಮತ್ತೆ ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ Kodishree made explosive predictions again


 

ಹಾಸನ :
ಕೋಡಿಶ್ರೀಗಳು ಮತ್ತೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಭಾರತವೂ ಸೇರಿದಂತೆ ಇಡೀ ಜಗತ್ತಿಗೆ 3 ತಿಂಗಳಲ್ಲಿ ಭಾರಿ ಕಂಟಕ ಕಾದಿದೆ. ಈ ಕಂಟಕಗಳು ಭೂ ಕಂಟಕ ರೂಪದಲ್ಲಿ, ಪ್ರಾದೇಶಿಕ ಸಂಘರ್ಷದಲ್ಲೋ, ಪ್ರಾಕೃತಿಕವಾಗಿಯೋ‌ ಇರಬಹುದು. ಜಾಗತಿಕವಾಗಿ ಬಾಂಬ್, ಭೂಕಂಪ, ಯುದ್ಧಭೀತಿಯೂ ಇದೆ. ದೇಶೀಯವಾಗಿಯೂ ಕೆಲ ಕಂಟಕಗಳಿಗೆ ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. ಹೆಚ್ಚಿನವರಿಗೆ ದೈಹಿಕ ಅಸ್ವಸ್ಥತೆ ಕಾಡಲಿದೆ ಎಂದು ಈ ಬಾರಿ ಅವರು ಭವಿಷ್ಯ ನುಡಿದಿದ್ದಾರೆ.


Jana Jeevala
the authorJana Jeevala

Leave a Reply