This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

BREAKING ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತೀಯರು ! BREAKING The Indians won the important match!


 

ಅಡಿಲೇಡ್ :
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅತಿಮಹತ್ವದ ಪಂದ್ಯದಲ್ಲಿ ಇಂದು ಭಾರತೀಯರು ಗೆಲುವಿನ ಕೇಕೆ ಹಾಕಿದ್ದಾರೆ.
ಕೊನೆಗೂ ಭಾರತೀಯರು ಬಾಂಗ್ಲಾದೇಶದ ಎದುರು
ರೋಮಾಂಚಕಾರಿಯಾಗಿ 5 ರನ್ ಗಳ ಗೆಲುವು ಸಾಧಿಸಿದ್ದಾರೆ.
T20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಭಾರತ ಬ್ರಹತ್ ಮೊತ್ತ ಗಳಿಸಿಯೂ ಬಾಂಗ್ಲಾದೇಶದ ಎದುರು ಸೋಲಿನ ದವಡೆಯಲ್ಲಿ ಸಿಲುಕಿತು.
ಭಾರೀ ಮಳೆಯಿಂದ ಭಾರತ ಸಂಕಷ್ಟ ಎದುರಿಸಿತು. ಮಳೆ ಬಂದಾಗ ಬಾಂಗ್ಲಾದೇಶ ನಿಗದಿತ ರನ್ ರೇಟ್ ಗಿಂತ ಮುನ್ನಡೆ ಗಳಿಸಿತು. ಮಳೆ ಯಿಂದ ಆಟ ಸ್ಥಗಿತಗೊಂಡರೆ ಬಾಂಗ್ಲಾದೇಶ ಗೆಲುವಿನ ಕೇಕೆ ಹಾಕುವ ಸಾಧ್ಯತೆ ಇತ್ತು.
ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದು ಸಹ 64 ರನ್ ಗಳ ಬಿರುಸಿನ ಆಟವಾಡಿದ್ದಾರೆ. ಭಾರತ ಇಂದು 184 ರನ್ ಗಳಿಸಿದೆ. ಕೇವಲ 6ವಿಕೆಟ್ ಕಳೆದುಕೊಂಡಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಯಾವುದೇ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿದೆ. ಲಿಟನ್ ದಾಸ್ 59 ರನ್ ಗಳ ಅಮೋಘ ಪ್ರದರ್ಶನ ನೀಡಿರುವುದು ಬಾಂಗ್ಲಾದೇಶದ ಸುಸ್ಥಿತಿ
ಅನುಭವಿಸಿತು.
ಅದೇ ಹೊತ್ತಿಗೆ ಭಾರಿ ಮಳೆ ಸುರಿದಿರುವುದರಿಂದ ಆಟ ಸ್ಥಗಿತಗೊಂಡಿತು.


Jana Jeevala
the authorJana Jeevala

Leave a Reply