This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಡಾ.ಪ್ರಭಾಕರ ಕೋರೆಯವರಿಂದ ಟೈಟನ್ ವರ್ಲ್ಡ್ ಶೋರಂ ಉದ್ಘಾಟನೆ Inauguration of Titan World Showroom by Dr. Prabhakar Corey


 

ಬೆಳಗಾವಿ :
ಖಡೇ ಬಜಾರದಲ್ಲಿ ಪ್ರಾರಂಭಗೊಂಡ ನೂತನ ಟೈಟನ್ ಐ ಪ್ಲಸ್ ಹಾಗೂ ಟೈಟನ್ ವರ್ಲ್ಡ್ ಶೋರೂಂನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಉದ್ಘಾಟಿಸಿದರು.

ದೇಶದ ಪ್ರತಿಷ್ಠಿತ ಎಲ್ಲ ಮಾದರಿಯ ವಾಚ್‌ಗಳು ಹಾಗೂ ಕನ್ನಡಕಗಳನ್ನು ಹೊಂದಿರುವ ಈ ಟೈಟನ್ ಮಳಿಗೆಯನ್ನು ಉದ್ಘಾಟಿಸಿ ಡಾ.ಪ್ರಭಾಕರ ಕೋರೆಯವರು ಶುಭಕೋರಿದರು.

ಅಂಗಡಿಯ ಮಾಲಿಕ ಸುನಿಲ ಸರೂರ, ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹೇಶ ಭಾತೆ, ದೊಡಗೌಡ ಬಿರಾದರ, ಆನಂದ ದೇಸಾಯಿ, ಗುರು ಪಾಟೀಲ, ವಿಜಯ ಮೆಡಗುಡ್ ಹಾಗೂ ಗಣ್ಯಮಾನ್ಯರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply