This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಮೋದಿ-ಶಾ ತವರಲ್ಲಿ ಮಹತ್ವದ ವಿಧಾನಸಭಾ ಚುನಾವಣೆ ಘೋಷಣೆ ! Important assembly election announcement between Modi-Shah!


 

ದೆಹಲಿ :
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ತವರು ಗುಜರಾತ್ ರಾಜ್ಯದಲ್ಲಿ ಮಹತ್ವದ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ.
2ಹಂತದಲ್ಲಿ ಚುನಾವಣೆ. ಡಿಸೆಂಬರ್ 1ಮತ್ತು 5 ರಂದು ನಡೆದ ಚುನಾವಣೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ.

ಡಿಸೆಂಬರ್ 8 ರಂದು ಮತಎಣಿಕೆ ನಡೆಯಲಿದೆ ಅಂದೆ ಫಲಿತಾಂಶ ಹೊರಬೀಳಲಿದೆ.
ಗುಜರಾತ್ ನಲ್ಲಿ ತೊಂಬತ್ತರದಿಂದ ಬಿಜೆಪಿ ಸತತವಾಗಿ ಆಡಳಿತ ನಡೆಸುತ್ತಿದೆ.
ಚುನಾವಣಾ ಸಮೀಕ್ಷೆಗಳ ಪ್ರಕಾರ ಈ ಬಾರಿಯೂ ಬಿಜೆಪಿ ಮತ್ತೆ ಗುಜರಾತ್ ನಲ್ಲಿ ಆಡಳಿತವನ್ನು ಉಳಿಸಿಕೊಳ್ಳುವುದು ಎಂದು ಖಚಿತವಾದ ಸಮೀಕ್ಷೆ ನುಡಿದಿವೆ.


Jana Jeevala
the authorJana Jeevala

Leave a Reply