This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಜಿಡಗಾ ಮಠದಲ್ಲಿ ಸಚಿವೆಯಿಂದ ಗೋಪೂಜೆ Gopuja by Minister at Jidaga Mutt


 

ಬೆಳಗಾವಿ :
ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯಮಟ್ಟದ ಗೋಪೂಜೆ ಕಾರ್ಯಕ್ರಮವನ್ನು ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಮುಗಳಖೋಡ ಗ್ರಾಮದ ಸುಕ್ಷೇತ್ರವಾದ ಶ್ರೀ ಜಿಡಗಾ ಮಠದಲ್ಲಿ
ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಂದ
ಅಕ್ಟೋಬರ್ 26 ರ ಸಂಜೆ 5:30 ರಿಂದ 6:30ವರೆಗೆ ಗೋದೋಳಿ ಲಗ್ನದಲ್ಲಿ ಬಲಿಪಾಡ್ಯಮಿ ದೀಪಾವಳಿಯಂದು ಆಯೋಜಿಸಲಾಗಿದೆ.


Jana Jeevala
the authorJana Jeevala

Leave a Reply