This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಬಿಜೆಪಿ ಕಟ್ಟಾ ಕಾರ್ಯಕರ್ತೆ ಗಿರಿಜಾ ಮಠಪತಿ ವಿಧಿವಶ Girija Mathapati a staunch BJP worker passed away


 

ಬೆಳಗಾವಿ :
ಬಿಜೆಪಿ ಕಟ್ಟಾ ಕಾರ್ಯಕರ್ತೆ, ಹಿರಿಯ ನಾಯಕಿ
ಗಿರಿಜಾ ಶಿವಲಿಂಗಯ್ಯ ಮಠಪತಿ(65)ಶುಕ್ರವಾರ ನಿಧನರಾದರು.
ಹಿರೇಬಾಗೇವಾಡಿ ಮೂಲದ ಸಮಾಜ ಸೇವಕಿಯಾಗಿ ಹಾಗೂ ಮೊದಲಿನಿಂದಲೂ ಭಾರತೀಯ ಜನತಾ ಪಕ್ಷ(ಬಿಜೆಪಿ) ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರು 18-11-2022 ರ ಲಿಂಗೈಕ್ಯರಾಗಿದ್ದು, ಮುಂಜಾನೆ 9-30 ಗಂಟೆಗೆ ದೇಹದಾನ ನೀಡುವ ಮೂಲಕ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮೃತರು ಪತಿ, ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ.


Jana Jeevala
the authorJana Jeevala

Leave a Reply