This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಮಧ್ಯರಾತ್ರಿ ಭೀಕರ ಅಪಘಾತ : 9 ಜನ ಸಾವು Horrible accident at midnight: 9 people died


 

ಹಾಸನ:
ಹಾಸನ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತಕ್ಕೆ 9 ಜನ ಬಲಿಯಾಗಿದ್ದಾರೆ. ಶನಿವಾರ ಮಧ್ಯರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ.
ಇನ್ನೇನು ಕೆಲವೇ ಸಮಯದಲ್ಲಿ ತಮ್ಮ ಊರು ಸೇರಬೇಕು ಎಂಬ ತವಕದಲ್ಲಿದ್ದವರು ಅಪಘಾತಕ್ಕೆ ಬಲಿಯಾದ ದುರ್ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.
ಧರ್ಮಸ್ಥಳ ಪ್ರವಾಸದಿಂದ ತೆರಳುವ ವೇಳೆ ಬಾಣಾವರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಮತ್ತು ಕ್ಯಾಂಟರ್ ಮಧ್ಯೆ ಟೆಂಪೋ ಟ್ರಾವೆಲರ್ ಸಿಲುಕಿದ್ದು ಇದರಲ್ಲಿದ್ದ ಐವರು ಪ್ರಾಪ್ತ ವಯಸ್ಕರು ಹಾಗೂ 4ಮಕ್ಕಳು ಮೃತಪಟ್ಟಿದ್ದಾರೆ. ಟಿಟಿಯಲ್ಲಿ ಒಟ್ಟು ಹತ್ತು ಜನ ಇದ್ದು 6ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.


Jana Jeevala
the authorJana Jeevala

Leave a Reply