ಬೆಳಗಾವಿ : ಶ್ರೀಮತಿ ಚಂಪಾ ಬಾಯಿ ಭೋಗಲೆ ಬಾಲಕಿಯರ ಪ್ರೌಢಶಾಲೆ ಶಹಾಪುರ ಬೆಳಗಾವಿ ಇದರ ಮುಖ್ಯೋಪಾಧ್ಯಾಯರಾಗಿ ವೈ. ಎಂ. ವಗ್ಗಣ್ಣವರ ಆಯ್ಕೆಯಾಗಿರುತ್ತಾರೆ. ಅವರಿಗೆ ಆರ್ ಪಿ ಒಂಟಗೋಡಿ ದೈಹಿಕ ಶಿಕ್ಷಣ ಶಿಕ್ಷಕರು, ಎಸ್.ಪಿ. ಸಜ್ಜನ ಮತ್ತು ಪುಷ್ಪಲತಾ, ಶ್ರೀಮತಿ ಜೆ.ಎ. ಪೂಜಾರಿ ಹಾಗೂ ಎ ಎನ್ ಕುಲಕರ್ಣಿ ಹಾಗೂ ದ್ವಿ ದರ್ಜೆ ಸಹಾಯಕ ರಮೇಶ ಚವಾಣ್, ವೈ.ಎಂ. ವಗ್ಗಣ್ಣವರ ಅಭಿನಂದಿಸಿದ್ದಾರೆ.
ನೂತನ ಮುಖ್ಯೋಪಾಧ್ಯಾಯರಿಗೆ ಅಭಿನಂದನೆ
