This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ Basavaraja was elected as the new chairman of the Parishad


 

ಬೆಳಗಾವಿ :
ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಿಜೆಪಿಯ ಹಿರಿಯ ನಾಯಕ ಬಸವರಾಜ ಹೊರಟ್ಟಿ ಆಯ್ಕೆಯಾಗಿದ್ದಾರೆ.
ಹಂಗಾಮಿ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಅವರು ಹೊರಟಿಯವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಹೊರಟ್ಟಿ ಅವರು ಮೂರನೇ ಬಾರಿಗೆ ಹುದ್ದೆ ಸಭಾಪತಿ ಸ್ಥಾನ ಅಲಂಕರಿಸಿದಂತಾಗಿದೆ. ಇಂದು ಕಲಾಪ ಪ್ರಾರಂಭವಾಗುತ್ತಿದ್ದಂತೆ ಚುನಾವಣಾ ಪ್ರಕ್ರಿಯೆ ನಡೆಸಿದ ಹೊರಟ್ಟಿಯವರ ಅವಿರೋಧ ಆಯ್ಕೆಯನ್ನು ಹಂಗಾಮಿ ಸಭಾಪತಿ‌ ಘೋಷಿಸಿದರು. 76 ವರ್ಷದ ಹೊರಟ್ಟಿಯವರು ಈ ಮೊದಲು ಸುದೀರ್ಘ ಕಾಲ ಜೆಡಿಎಸ್ ನಲ್ಲಿದ್ದು ಇತ್ತೀಚಿಗೆ ಬಿಜೆಪಿ ಸೇರಿ ವಿಧಾನ ಪರಿಷತ್ ಸದಸ್ಯರಾಗಿ ದಾಖಲೆ ಅವಧಿಗೆ ಆಯ್ಕೆಯಾಗಿದ್ದರು.


Jana Jeevala
the authorJana Jeevala

Leave a Reply