ದೆಹಲಿ :ಎಬಿಪಿ ಸಿ–ವೋಟರ್ ಸಮೀಕ್ಷೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹುಮತ ಸಿಗಲಿದೆ ಎಂದು ಹೇಳಲಾಗಿದೆ.ಕರ್ನಾಟಕ ವಿಧಾನಸಭೆ ಚುನಾವಣೆ (224 ಸ್ಥಾನಗಳು) :ಕಾಂಗ್ರೆಸ್ –115 – 127; ಬಿಜೆಪಿ– 68 – 80; ಜೆಡಿಎಸ್ –23 – 35 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಿ–ವೋಟರ್ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಜೀ ನ್ಯೂಸ್ ಸಮೀಕ್ಷೆ : ಬಿಜೆಪಿ– 96-106, ಕಾಂಗ್ರೆಸ್– 88-98, ಜೆಡಿಎಸ್– 23-33 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ. ಸಿಎಂ ಅಭ್ಯರ್ಥಿಗಳ ಪರವಾಗಿ ಮತದಾರರ ಒಲವು: ಸಿದ್ದರಾಮಯ್ಯ– ಶೇ 39.1, ಬಸವರಾಜ ಬೊಮ್ಮಾಯಿ – ಶೇ 31.1, ಕುಮಾರಸ್ವಾಮಿ– ಶೇ 21.4, ಡಿ.ಕೆ.ಶಿವಕುಮಾರ್ –ಶೇ 3.2