ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 7ನೇ ಆರೋಪಿ ತಂದೆ ಇಂದು ಹೃದಯಘಾತದಿಂದ ಮೃತಪಟ್ಟಿದ್ದಾರೆ.
17 ಆರೋಪಿಗಳ ಪೈಕಿ ಏಳನೇ ಆರೋಪಿ ಅನು ಕುಮಾರ್ ಪ್ರಕರಣದಲ್ಲಿ ಭಾಗಿ ಆಗಿರುವುದನ್ನು ಕೇಳಿ ನೊಂದು ಆತನ ತಂದೆ ಚಂದ್ರಪ್ಪ (55)ಎಂಬುವವರು ಹೃದಯಘಾತದಿಂದ ನಿಧರಾಗಿದ್ದಾರೆ.
Get latest news updates delivered straight to your WhatsApp.