Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ಪೊಲೀಸರ ಮಹತ್ವದ ಕಾರ್ಯಾಚರಣೆ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ..!

ಬೆಳಗಾವಿ: ಮಹತ್ವದ ಕಾರ್ಯಾಚರಣೆ ನಡೆಸಿದ ಬೆಳಗಾವಿ ಪೊಲೀಸರು ಐವರನ್ನು ಬಂಧಿಸಿ ಅವರ ಬಳಿ ಇದ್ದ 64,47,690 ರೂ. ಮೌಲ್ಯದ 415.98 ಗ್ರಾಂ. ಬಂಗಾರದ ಆಭರಣ ಹಾಗೂ ಸುಮಾರು 3,45,735 ಮೌಲ್ಯದ 1329. 75 ಗ್ರಾಂ ತೂಕದ ಬೆಳ್ಳಿ ಆಭರಣ ಸೇರಿ ಒಟ್ಟು 67,93,425 ರು.ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ವೈಭವ ನಗರದ ರಿಹಾನ್ ಮೈನುದ್ದೀನ್ ದಫೇದಾರ (18), ವೀರಭದ್ರ ನಗರ ಒಂದನೇ ಕ್ರಾಸ್ ನ ಮಲೀಕ ಖಲೀಲ್ ಹುಬ್ಬಳ್ಳಿ

(26), ರಾಯಬಾಗ ತಾಲೂಕು ಕುಡಚಿ ಗ್ರಾಮದ ಜುಗಾಯಿ ನಗರದ ಹಾಲಿ ಬೆಳಗಾವಿ ವೀರಭದ್ರನಗರ ಕೊಡ್ಲಾ ಹೊಟೇಲ್ ಹಿಂದಿನ ಅರ್ಮಾನ್ ಅಕ್ಷರ ಶೇಖ್ (18) ಇವರು ಕಳ್ಳತನ ಮಾಡಿದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದ ವೀರಭದ್ರನಗರ 1ನೇ ಕ್ರಾಸಿನ ಖಲೀಲ ಇಸ್ಮಾಯಿಲ್ ಹುಬ್ಬಳ್ಳಿ (57) ಮತ್ತು ವೀರಭದ್ರ ನಗರ ಕೊಡ್ಲಾ ಹೊಟೇಲ್ ಹಿಂದಿನ ಶಾನವಾಜ ಸಿರಾಜುದ್ದೀನ್ ಪಠಾಣ(23)ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪೋಲಿಸ್ ಅಧಿಕಾರಿಗಳಾದ ಬಿ. ಆರ್.ಗಡ್ಡೇಕರ, ಹೊನ್ನಪ್ಪ ತಳವಾರ, ಶ್ರೀಶೈಲ ಹುಳಗೇರಿ, ಉದಯ ಪಾಟೀಲ, ಪಿ.ಎಂ. ಮೋಹಿತೆ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಎಪಿಗೆ ದೊಡ್ಡ ಆಘಾತ : ಬಿಜೆಪಿ ಸೇರುವುದಾಗಿ ರಾಘವ ಚಡ್ಡಾ ಸೇರಿ 7 ಸಂಸದರ ಘೋಷಣೆ…!ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿ ; ಆರೋಪಸುಟ್ಟ ಮುಖ, ಕೃತಕ ಕಾಲು, ಬೇಕಿದೆ ಪ್ಲಾಸ್ಟಿಕ್ ಸರ್ಜರಿ..: ಗಂಭೀರ ಸ್ಥಿತಿಯಲ್ಲಿ ಇರಾನ್‌ ಪರಮೋಚ್ಚ ನಾಯಕ: ಆಡಳಿತ ಯಾರ ಕೈಯಲ್ಲಿ..?ಬ್ಯಾಂಕಿಂಗ್ ಭದ್ರತೆಗೆ ‘ಕ್ಲೋಡ್ ಮಿಥೋಸ್’ ಎಐ ಭೀತಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತುರ್ತು ಎಚ್ಚರಿಕೆಕುಡಿಯಲು ಹಣಕ್ಕೆ ಪೀಡಿಸುತ್ತಿದ್ದ ಮಗನನ್ನು ಕೊಂದ ತಾಯಿಬೆಳಗಾವಿ ಪೊಲೀಸರ ಮಹತ್ವದ ಕಾರ್ಯಾಚರಣೆ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ..!ಹಾರ್ಮುಜ್ ಜಲಸಂಧಿಯಲ್ಲಿ ಸ್ಫೋಟಕ ಇರಿಸುವ ಇರಾನ್ ಬೋಟ್‌ ಕಂಡರೆ ಹೊಡೆದುರುಳಿಸಿ: ಅಮೆರಿಕ ನೌಕಾಪಡೆಗೆ ಟ್ರಂಪ್ ಆದೇಶSSLC ಫಲಿತಾಂಶದ ಬೆನ್ನಿಗೆ ಮುಂದಿನ ಪರೀಕ್ಷೆ ದಿನಾಂಕವು ಘೋಷಣೆಬೆಳಗಾವಿ ಬಾಗಿಲಲ್ಲೇ ಇನ್ಮುಂದೆ ವೆಂಕಟೇಶ್ವರನ ದರ್ಶನ ಭಾಗ್ಯ !4 ದಿನಗಳ ಹಿಂದೆ ನದಿಗೆ ಬಿದ್ದ ಮಗುವಿನ ಶವ ಕೊನೆಗೂ ಪತ್ತೆ