This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ನವೆಂಬರ್ 1 ಕ್ಕೆ ಕಳಸಾ-ಬಂಡೂರಿ ಶಂಕುಸ್ಥಾಪನೆ ನಿರೀಕ್ಷೆ Kalasa-Banduri foundation stone expected on November 1


 

ಬೆಂಗಳೂರು:
ಮಹದಾಯಿ( ಕಳಸಾ- ಬಂಡೂರಿ) ಯೋಜನೆ ಕಾಮಗಾರಿಗೆ ನವೆಂಬರ್ 1ರಂದು ಭೂಮಿಪೂಜೆ ನೆರವೇರಿಸಲು ರಾಜ್ಯ ಸರಕಾರ ಮುಂದಾಗುತ್ತಿದೆ.

ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಅನುಮತಿ ದೊರೆತಿದ್ದು ಆದೇಶವಷ್ಟೇ ಕೈಸೇರಬೇಕಿದೆ. ಮುಂದಿನ ವಾರ ರಾಜ್ಯ ಸರಕಾರಕ್ಕೆ ಆದೇಶ ಪ್ರತಿ ಕೈಸೇರಲಿದ್ದು ನಂತರ ಅಧಿಕೃತವಾಗಿ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.


Jana Jeevala
the authorJana Jeevala

Leave a Reply