This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಪತ್ರಕರ್ತರನ್ನು ದೂರವಿಟ್ಟು ಸಭೆ ನಡೆಸಿದ ತಹಶೀಲ್ದಾರ..! The tehsildar held the meeting away from the journalists..!


 

ಮೂಡಲಗಿ :
ಶುಕ್ರವಾರ ನಡೆಯಲಿರುವ ಕನಕದಾಸ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯನ್ನು ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ನಡೆಸಲಾಗಿದ್ದು ತಾಲೂಕಾಡಳಿತವು ಮತ್ತೆ ಪತ್ರಕರ್ತರನ್ನು ದೂರವಿಟ್ಟು ಸಭೆ ನಡೆಸಿದೆ !

ತಾಲೂಕಾಡಳಿತದಿಂದ ಆಚರಿಸಲಾಗುವ ಸರಕಾರಿ ಕಾರ್ಯಕ್ರಮಗಳು, ಜಯಂತಿ ಉತ್ಸವಗಳ ಸಿದ್ಧತೆಗಾಗಿ ಪೂರ್ವಭಾವಿ ಸಭೆಗೆ ತಾಲೂಕಿನ ಪತ್ರಕರ್ತರಿಗೆ ಆಹ್ವಾನ ನೀಡುವುದು ಮೊದಲಿನಿಂದ ಬಂದ ಪದ್ಧತಿಯಾಗಿದ್ದರೂ ತಹಶೀಲ್ದಾರ ಡಿ.ಜಿ.ಮಹಾತ್ ಅವರು ಪತ್ರಕರ್ತರಿಗೆ ಆಹ್ವಾನ ನೀಡದೆ ಸಭೆ ನಡೆಸಿರುವುದು ಆಶ್ಚರ್ಯಕರವಾಗಿದೆ.

ಈ ಹಿಂದೆ ಕೂಡ ಕೆಲವು ಪತ್ರಕರ್ತರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೂ ಕ್ಯಾರೆ ಎನ್ನದ ತಹಶೀಲ್ದಾರರು ಮತ್ತೆ ಮತ್ತೆ ಪತ್ರಕರ್ತರಿಗೆ ಹೇಳದೆ ಸಭೆ ನಡೆಸಿ ಅವಮಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಲು ಹಲವು ಪತ್ರಕರ್ತರು ನಿರ್ಧರಿಸಿದ್ದಾರೆ.


Jana Jeevala
the authorJana Jeevala

Leave a Reply