Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಯುಗಾದಿಯ ಶುಭದಿನದಂದೇ DEAR ಪೋರ್ಕಿ ಟ್ರೈಲರ್ ಲೋಕಾರ್ಪಣೆ

ಬೆಳಗಾವಿ :ಮಿಸ್ಟರ್ ಜೆಂಟಲ್ ಮೆನ್  ಎಂದೇ ಹೆಸರುವಾಸಿಯಾಗಿರುವ ಕಿರುತೆರೆಯ ಹೊಸ ನಟ ಅಜಿತ್ ರಾವ್ ಅಭಿನಯದ ಬಹುನಿರೀಕ್ಷಿತ ಚಿತ್ರ' DEAR ಪೋರ್ಕಿ 'ತೆರೆಗೆ ಸಿದ್ದವಾಗಿದೆ. ಈಗಾಗಲೇ ಸಿನಿಮಾದ ಟ್ರೈಲರ್ 'A2 ಮೂವೀಸ್ ಯುಟ್ಯೂಬ್' ಚಾನೆಲ್ ನಲ್ಲಿ ಯುಗಾದಿಯ ಶುಭದಿನವಾದ ಮಂಗಳವಾರ ಕರುನಾಡಿನಾದ್ಯಂತ ಬಿಡುಗಡೆಯಾಗಿದ್ದು ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ.

ಟ್ರೈಲರ್ ನೋಡಿದ ಕೂಡಲೇ ನಮ್ಮ ಮನಸಿನಲ್ಲಿ ಮೂಡುವ ಪ್ರಶ್ನೆ, ಸಿನಿಮಾದಲ್ಲಿ ಹಲವಾರು ವಿಷಯಗಳಿದ್ದು, ಒಂದೊಳ್ಳೆ ಕಂಟೆಂಟ್ ಹಾಗೂ ಕ್ವಾಲಿಟಿ ಕೂಡಾ ಇದೆ ಎನ್ನಿಸುತ್ತಿದೆ.
'DEAR ಪೊರ್ಕಿ ' ಸಿನಿಮಾದ ಹೆಸರೇ ಹೇಳುವ ಹಾಗೆ ಪ್ರೀತಿನೇ ಉಸಿರು ಅಂತಾ ಬದುಕೋ ಈ ಹುಡುಗ ನಮ್ಮನ್ನೆಲ್ಲ ಪ್ರೀತಿಯ ಲೋಕಕ್ಕೆ ಕರೆದೋಯುವ ಈ ಹುಡುಗ ನಮಗೆಲ್ಲ ಪ್ರೀತಿಯ
ಮತ್ತೊಂದು ಪ್ರೇಮಲೋಕವನ್ನೇ ಪರಿಚಯಿಸಲು ಹೊರಟಿದ್ದಾನೆ.
ಹೌದು ಎಲ್ಲ ಹೊಸಬರ ತಂಡವೆ ಸೇರಿಕೊಂಡು ಮಾಡಿರುವ
ಚಿತ್ರವಾಗಿದ್ದು, "ಯಾವುದೇ ದೊಡ್ಡ ಸಿನಿಮಾಗೂ ಪೈಪೋಟಿ ಕೊಡಬಹುದಾದಂತ ಕಿರುಚಿತ್ರವಾಗಿದೆ".ಈಗಾಗಲೇ ಟ್ರೈಲರ್ ನೋಡಿದ ಎಲ್ಲ ಅಭಿಮಾನಿಗಳಿಂದ ಬಹುಪರಾಕ್ ಪಡೆದುಕೊಳ್ಳುತ್ತಿದೆ. ಸಿನಿಮಾದ ನಾಯಕ ನಟನಾಗಿ ಬೆಳಗಾವಿಯ ಮಿಸ್ಟರ್ ಜಂಟಲ್ ಮೆನ್
'ಅಜಿತ್ ರಾವ್ 'ಅವರು ನಟಿಸಿದ್ದು ಹಾಗೂ ಇಬ್ಬರು ಹೀರೋಯಿನ್ ಗಳನ್ನು ಒಳಗೊಂಡ,ಈ ಸಿನಿಮಾವನ್ನು ಕೆಲವು ಚಿತ್ರಗಳಲ್ಲಿ ಕೋ- ಡೈರೆಕ್ಟರ್ ರಾಗಿ ಕೆಲಸ ಮಾಡಿ ಅನುಭವವುಳ್ಳ "ಡೈರೆಕ್ಟರ್ ಕೃಷ್ಣ ಎಸ್ ಆರ್ " ಅವರು ಈ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದಾರೆ. ಸಿನಿಮಾದಲ್ಲಿ ಪ್ರತಿಯೊಂದು ವಿಷಯದ ಮೇಲೆ ತುಂಬಾ ಅಚ್ಚು ಕಟ್ಟಾಗಿ ಕೆಲಸ ಮಾಡಿದ್ದೂ, ಇದರ ಫಲಿತಾಂಶವನ್ನು ನಾವು ಈಗಾಗಲೇ ರಿಲೀಸ್ ಆಗಿರುವ ಟ್ರೈಲರನಲ್ಲಿ ನೋಡಬಹುದಾಗಿದೆ.
ಹಾಗೆ ಈ ಕಿರುಚಿತ್ರದಲ್ಲಿ ಮನಸಿಗೆ ಮುದ ನೀಡುವ ಒಂದೊಳ್ಳೆ ಸಂಗೀತ ಸಯೋಜನೆ ಇದ್ದಹಾಗಿದೆ.
ಹಾಗೆಯೇ ಮಾಸ್ ಆಡಿಯನ್ಸ್ ಗಳಿಗೆ ಬೇಕಾದ
ಆಕ್ಷನ್ ಸಿಕ್ವೆನ್ಸಗಳು ಹಾಗೂ ಪೈಟಿಂಗ್ ಸನ್ನಿವೇಶಗಳು ಕೂಡಾ ಇದ್ದು, ಅವುಗಳು ಕೂಡಾ ತುಂಬಾ ಚೆನ್ನಾಗಿ ಮೂಡಿಬಂದಿವೆ.
ಹಾಗೆಯೇ ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರ ಅಭಿನಯವು ನೆನಪಿನಲ್ಲಿ ಉಳಿಯುವಂತೆ ಮೂಡಿಬಂದಿದೆ. ಇಷ್ಟೆಲ್ಲಾ ಇರುವ ನಮ್ಮ ಕನ್ನಡ ಸಿನಿಮಾವನ್ನು
ಪ್ರೋತ್ಸಾಹಿಸಿ, ಹರಿಸಿ, ಹಾರೈಸಿ ಬೆಳೆಸಿ.
ಈ ಕಿರುಚಿತ್ರವನ್ನು ಪ್ರತಿಯೊಬ್ಬರೂ ನೋಡುವುದರ ಮೂಲಕ ಪ್ರೋತ್ಸಾಹಿಸಿ, ಹಾಗೆಯೇ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲ ಹೊಸ ಕಲಾವಿದರನ್ನು ಬೆನ್ನ ತಟ್ಟಿ ಪ್ರೋತ್ಸಾಹಿಸಿ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ