Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಉದ್ಯಮಬಾಗ ಪೊಲೀಸರಿಂದ ಉತ್ತಮ ಕಾರ್ಯಾಚರಣೆ ..!

Advertisement
ಉದ್ಯಮಬಾಗ ಪೊಲೀಸರಿಂದ ಉತ್ತಮ ಕಾರ್ಯಾಚರಣೆ ..!

7 ಬೈಕ್ ಕದ್ದ ಕಳ್ಳರ ಬಂಧನ ..!

ಬೆಳಗಾವಿ: ನಗರ ಪೊಲೀಸ್ ಆಯುಕ್ತ ಹಾಗೂ ಡಿಸಿಪಿ (ಅಪರಾಧ ಹಾಗೂ ಸಂಚಾರ) ಪಿ ವಿ ಸ್ನೆಹಾ ಅವರ ಮಾರ್ಗದರ್ಶನದಲ್ಲಿ ಉದ್ಯಮಬಾಗ ಪಿಐ ನೇತೃತ್ವದಲ್ಲಿ ಅವರ ತಂಡ ಅಪರಾಧ ಸಂಖ್ಯೆ 01/2023 ಕಲಂ 379 ಐಪಿಸಿ (ಬೈಕ್ ಕಳ್ಳತನ) ಪ್ರಕರಣದಲ್ಲಿ ಖಚಿತವಾದ ಮಾಹಿತಿ ಕಲೆ ಹಾಕಿ ಲಕ್ಷಾಂತರ ರೂ ಮೌಲ್ಯದ ಬೈಕ್ ಗಳನ್ನು ಕದ್ದ ಇಬ್ಬರು ಖದಿಮ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

1] ಹೈದರಲಿ ಮುಸ್ಲಿಂಅಲಿ ಶೇಖ್‌ ಸಾ|| ಎ.ಪಿ.ಜೆ ಅಬ್ದುಲ್ ಕಲಾಂ ಕಾಲೋನಿ ಪೀರಣವಾಡಿ ಬೆಳಗಾವಿ.

2] ಮೋದಿನ @ ನದೀಮ ಸಂಶೋದಿನ ಪೋಟೇಗಾರ ಸಾ|| ಕೆ/ಆಪ್ ಮುರಾದಮುಲ್ಲಾ 2 ನೇ ಕ್ರಾಸ್, ಅಮನ ನಗರ, ನ್ಯೂ ಗಾಂದಿನಗರ ಬೆಳಗಾವಿ ಇವರು ಬಂಧಿತ ಆರೋಪಿಗಳು.

ಡಿ 04/01/2022 ರಂದು ಈ ಇಬ್ಬರನ್ನು ದಸ್ತಗಿರಿ ಮಾಡಿ, ಆರೋಪಿಗಳು ಕದ್ದ ವಿವಿಧ ಕಂಪನಿಯ ಒಟ್ಟು 07 (ಹೀರೊ ಸ್ಪೆಂಡರ್-02, ಆಕ್ಟಿವಾ-02, ಡಿಯೋ-01 ಆಕ್ಸಿಸ್-01, ಯಮಹಾ ಎಫ್‌ಝಡ್-01) ಮೋಟರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು ರೂ.1,85,000/- ಮೌಲ್ಯದ ವಿವಿಧ ಕಂಪನಿಗಳ 07 ಮೋಟರ್ ಸೈಕಲ್‌ಗಳನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಉದ್ಯಮಭಾಗ ಪಿಐ ರಾಮಣ್ಣ ಬಿರಾದಾರ, ಪಿಎಸ್ಐ ಆರ್. ಪಿ. ಕದಂ ಮತ್ತು ಸಿಬ್ಬಂದಿ ಐ. ಎಸ್. ಪಾಟೀಲ, ಜೆ. ಎಪ್ ಹಾದಿಮನಿ, ಎ. ಬಿ ಚಿದನೂರ, ಎಸ್. ಎ. ಕರ್ಕಿ, ಐ. ಎಮ್ ಚವಲಗಿ ರವರ ತಂಡವನ್ನು ಪೊಲೀಸ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸಿಎಂ ಆದ ನಂತರ ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ‌ ಕೊಡ್ತೇನೆ ಅಂದ್ದಿದ್ದು ನಿಜ, ಆದರೆ…: ಸಿಎಂ ಡಿಕೆ ಶಿವಕುಮಾರ್ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ  ಗುಡುಗುಡಿಕೆಶಿ ಸಂಪುಟದಲ್ಲಿ ಖಾತೆ ಅಸಮಾಧಾನ ತೀವ್ರ : ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಮುನಿಯಪ್ಪ ಬಹಿರಂಗ ಅಸಮಾಧಾನ !ಉದಯಕುಮಾರಗೆ ಪ್ರತಿಷ್ಠಿತ ಪ್ರಶಸ್ತಿಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಕಾನೂನು ಉತ್ಸವದಲ್ಲಿ ಸಾಧನೆ : ಸಾಧಕರಿಗೆ ಸನ್ಮಾನರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವೆ: ಡಿ.ಕೆ. ಶಿವಕುಮಾರ್ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆಬಿಜೆಪಿಗೆ ಆಘಾತ ; ಪಕ್ಷಕ್ಕೆ ರಾಜೀನಾಮೆ ನೀಡಿದ ತಮಿಳುನಾಡಿನ ಪ್ರಭಾವಿ ನಾಯಕ ಅಣ್ಣಾಮಲೈ