Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPower

PuREPower & GridShift ಸೇರ್ಪಡೆ; ಸುಧಾರಿತ ಮತ್ತು ವಿಶ್ವಾಸಾರ್ಹ ಇಂಧನ ಸಂಗ್ರಹಣಾ ಪರಿಹಾರಗಳು ಈಗ ಕರ್ನಾಟಕದ ಗ್ರಾಹಕರಿಗೆ ಇನ್ನಷ್ಟು ಹತ್ತಿರ

ಬೆಳಗಾವಿ:  ಕರ್ನಾಟಕದ ಬೆಳಗಾವಿ 590003ರಲ್ಲಿ ಹೊಸದಾಗಿ ನೇಮಕಗೊಂಡ ತನ್ನ ಅಧಿಕೃತ ವಿತರಕ ಮೆ. GridShift -DSPPKA0712 ម ជ ಮೂಲಕ PuREPower ಕರ್ನಾಟಕದಲ್ಲಿ ತನ್ನ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ಬೆಳಗಾವಿಯ ಗೋವಾವೇಸ್‌ನಲ್ಲಿ ಅಗ್ನಿಶಾಮಕ ದಳದ ಎದುರು ಇರುವ PURE Studioನಲ್ಲಿ ಆರಂಭವಾಗಿರುವ 1,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಶೋರೂಮ್, ಗ್ರಾಹಕರಿಗೆ ಉತ್ಕೃಷ್ಟ ಅನುಭವ ನೀಡುವ ಹಾಗೂ PuREPowerನ ಸುಧಾರಿತ ಇಂಧನ ಸಂಗ್ರಹಣಾ ಪರಿಹಾರಗಳು ಸುಲಭವಾಗಿ ದೊರೆಯುವಂತೆ ಮಾಡುವ ಉದ್ದೇಶದಿಂದ ವಿನ್ಯಾಸಗೊಂಡಿದೆ.

ಈ ಉದ್ಘಾಟನೆಯು ಭಾರತದಾದ್ಯಂತ PuREPower ಕೈಗೊಂಡಿರುವ ವಿಸ್ತರಣೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದ್ದು, ಮನೆಗಳು, ಉದ್ಯಮಗಳು ಮತ್ತು ಕೈಗಾರಿಕೆಗಳಿಗೆ
ವಿಶ್ವಾಸಾರ್ಹ, ಹೆಚ್ಚು ಸ್ವಚ್ಛ ಹಾಗೂ ಸ್ಮಾರ್ಟ್ ಇಂಧನ ಪರಿಹಾರಗಳನ್ನು ಇನ್ನಷ್ಟು ಹತ್ತಿರಕ್ಕೆ ತರುವ ಪ್ರಯತ್ನವನ್ನು ಕಂಪನಿ ಮುಂದುವರಿಸಿದೆ.

ಬೆಳಗಾವಿ ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವಾಗಿದ್ದು, ಇಲ್ಲಿ ವಸತಿ ಸಮುದಾಯಗಳು, ವ್ಯಾಪಾರಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕೈಗಾರಿಕೆಗಳು ಬೆಳೆಯುತ್ತಿವೆ. ವಿಶ್ವಾಸಾರ್ಹ ವಿದ್ಯುತ್‌ ಬ್ಯಾಕಪ್ ಮತ್ತು ಸಮರ್ಥ ಇಂಧನ ನಿರ್ವಹಣೆಯ ಅಗತ್ಯ ಹೆಚ್ಚುತ್ತಿರುವುದರಿಂದ, ಸುಧಾರಿತ ಇಂಧನ ಸಂಗ್ರಹಣಾ ಪರಿಹಾರಗಳಿಗೆ ಈ ಪ್ರದೇಶ ಪ್ರಮುಖ ಮಾರುಕಟ್ಟೆಯಾಗಿದೆ.

ಹೊಸ GridShift ಶೋರೂಮ್‌ನಲ್ಲಿ ಗ್ರಾಹಕರು ಮನೆಗಳು, ಕಚೇರಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಕೈಗಾರಿಕಾ ಅಗತ್ಯಗಳು ಸೇರಿದಂತೆ ವಿವಿಧ ಬಳಕೆಗಳಿಗಾಗಿ ವಿನ್ಯಾಸಗೊಳಿಸಲಾದ PuREPower៧ ವ್ಯವಸ್ಥೆಗಳ ಶ್ರೇಣಿಯನ್ನು ವೀಕ್ಷಿಸಬಹುದು. ವಿವಿಧ ಇಂಧನ ಸಂಗ್ರಹಣಾ ಸಾಮರ್ಥ್ಯಗಳನ್ನು ಅರ್ಥಮಾಡಿಕೊಂಡು, ತಮ್ಮ ನಿರ್ದಿಷ್ಟ ವಿದ್ಯುತ್ ಅಗತ್ಯಗಳಿಗೆ ಸೂಕ್ತವಾದ ಪರಿಹಾರಗಳನ್ನು ಗುರುತಿಸಲು ಈ ಶೋರೂಮ್ ಗ್ರಾಹಕರಿಗೆ ಅವಕಾಶ ಒದಗಿಸುತ್ತದೆ.

news_1792138719_0_308.webp

 

PuREPowerನ ಪರಿಹಾರಗಳು ವಿಶ್ವಾಸಾರ್ಹ ಬ್ಯಾಕಪ್ ವಿದ್ಯುತ್ ಒದಗಿಸುವುದರ ಜೊತೆಗೆ, ಡೀಸೆಲ್ ಜನರೇಟರ್‌ಗಳು ಮತ್ತು ಇನ್ವರ್ಟ‌್ರಗಳಂತಹ ಸಾಂಪ್ರದಾಯಿಕ ಬ್ಯಾಕಪ್ ಆಯ್ಕೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಗ್ರಾಹಕರಿಗೆ ನೆರವಾಗುವಂತೆ ವಿನ್ಯಾಸಗೊಂಡಿವೆ. ಹೆಚ್ಚು ಸ್ವಚ್ಛ, ಕಡಿಮೆ ಶಬ್ದದ ಮತ್ತು ಸ್ಮಾರ್ಟ್ ಇಂಧನ ಸಂಗ್ರಹಣೆಗೆ ಒತ್ತು ನೀಡಿರುವ ಈ ಉತ್ಪನ್ನಗಳು, ನಿರಂತರ ವಿದ್ಯುತ್ ಪೂರೈಕೆ ಮತ್ತು ಹೆಚ್ಚಿನ ಇಂಧನ ಸ್ವಾವಲಂಬನೆ ಬಯಸುವ ಗ್ರಾಹಕರಿಗೆ ಬೆಂಬಲವಾಗಿ ನಿಲ್ಲುತ್ತವೆ.

ಹೊಸದಾಗಿ ಉದ್ಘಾಟನೆಗೊಂಡ ಈ ಶೋರೂಮ್ ಕೇವಲ ಮಾರಾಟ ಮಳಿಗೆಯಲ್ಲ. ವ್ಯಕ್ತಿಗಳು, ಉದ್ಯಮಗಳು ಮತ್ತು ಕೈಗಾರಿಕೆಗಳು ಆಧುನಿಕ ಇಂಧನ ಸಂಗ್ರಹಣಾ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡು, ತಮ್ಮ ನಿರ್ದಿಷ್ಟ ವಿದ್ಯುತ್ ಅಗತ್ಯಗಳಿಗೆ ಅನುಗುಣವಾದ ಪರಿಹಾರಗಳನ್ನು ಕಂಡುಕೊಳ್ಳಬಹುದಾದ ಗ್ರಾಹಕ-ಕೇಂದ್ರಿತ ಕೇಂದ್ರವಾಗಿ ಇದು ಕಾರ್ಯನಿರ್ವಹಿಸಲಿದೆ.

news_1792138737_0_690.webp

 

GridShift – DSPPKA0712 PuREPowerನ ಅಧಿಕೃತ ವಿತರಕರಾಗಿ ನೇಮಕ ಮಾಡಿರುವುದು ಕರ್ನಾಟಕದಲ್ಲಿ ಕಂಪನಿಯ ವಿತರಣಾ ಜಾಲವನ್ನು ಇನ್ನಷ್ಟು ಬಲಪಡಿಸಿದ್ದು, ಸುಧಾರಿತ ಇಂಧನ ಸಂಗ್ರಹಣಾ ಪರಿಹಾರಗಳನ್ನು ಹೆಚ್ಚಿನ ಮಾರುಕಟ್ಟೆಗಳಿಗೆ ತಲುಪಿಸುವ ಕಂಪನಿಯ ಗುರಿಗೆ ಪೂರಕವಾಗಿದೆ.
ಉದ್ಯಮ, ವಾಣಿಜ್ಯ ಮತ್ತು ವಸತಿ ಬೆಳವಣಿಗೆಯ ಪ್ರಮುಖ ಪ್ರಾದೇಶಿಕ ಕೇಂದ್ರವಾಗಿ ಬೆಳಗಾವಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ನವೀನ ಮತ್ತು ಸುಸ್ಥಿರ ವಿದ್ಯುತ್ ಪರಿಹಾರಗಳ ಮೂಲಕ ಈ ಪ್ರದೇಶದ ಬದಲಾಗುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸುವ ಕಂಪನಿಯ ನಿರಂತರ ಬದ್ಧತೆಯನ್ನು ಹೊಸ PuREPower ಶೋರೂಮ್ ಪ್ರತಿಬಿಂಬಿಸುತ್ತದೆ.

ವಿಸ್ತರಿಸುತ್ತಿರುವ ತನ್ನ ವಿತರಕ ಮತ್ತು ಶೋರೂಮ್ ಜಾಲದ ಮೂಲಕ, ಮನೆಗಳು, ಉದ್ಯಮಗಳು ಮತ್ತು ಕೈಗಾರಿಕೆಗಳು ವಿಶ್ವಾಸಾರ್ಹ ಇಂಧನ ಸಂಗ್ರಹಣಾ ಪರಿಹಾರಗಳನ್ನು ಪಡೆದು ಹೆಚ್ಚಿನ ಇಂಧನ ಸ್ವಾವಲಂಬನೆಯತ್ತ ಸಾಗುವ ಭವಿಷ್ಯಕ್ಕಾಗಿ PuREPower ಶ್ರಮಿಸುತ್ತಿದೆ.

*PURE ಕುರಿತು*
ಐಐಟಿ ಹೈದರಾಬಾದ್‌ನ ITICನಲ್ಲಿ ಇನ್‌ಕ್ಯುಬೇಟ್ ಆಗಿರುವ PURE, ಬ್ಯಾಟರಿ ತಂತ್ರಜ್ಞಾನದಲ್ಲಿ ಮುಂಚೂಣಿ ಸಂಸ್ಥೆಯಾಗಿದ್ದು, ಗ್ರಾಹಕರಿಗೆ ಸುಗಮ ಅನುಭವ ನೀಡುವ ನವೀನ ಇಂಧನ ಸಂಗ್ರಹಣಾ ಮತ್ತು ಎಲೆಕ್ನಿಕ್ ಮೊಬಿಲಿಟಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದೆ. 100ಕ್ಕೂ ಹೆಚ್ಚು ಐಪಿಗಳನ್ನು ಒಳಗೊಂಡಿರುವ ನಮ್ಮ ಸದೃಢ ಪೋರ್ಟ್‌ಫೋಲಿಯೊ, ತಂತ್ರಜ್ಞಾನದ ಗಡಿಗಳನ್ನು ವಿಸ್ತರಿಸುವ ಹಾಗೂ ಅಸಾಧಾರಣ ಕಾರ್ಯಕ್ಷಮತೆ ನೀಡುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. 80ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳು ಮತ್ತು 80,000ಕ್ಕೂ ಹೆಚ್ಚು ಗ್ರಾಹಕರ ಸಮುದಾಯದೊಂದಿಗೆ ಭಾರತದಾದ್ಯಂತ ಬಲವಾದ ಅಸ್ತಿತ್ವ ಹೊಂದಿರುವ PURE, ಇಂಧನ ಮತ್ತು ಮೊಬಿಲಿಟಿ ಕ್ರಾಂತಿಯ ಮುಂಚೂಣಿಯಲ್ಲಿದೆ.
.

PuREPower Expands Its Presence in Karnataka with New Showroom in Belagavi

GridShift Joins the PuREPower Network, Bringing Advanced and Reliable Energy Storage Solutions Closer to Customers in Karnataka

Belgavi, Karnataka, October 9, 2026 – PuREPower has further strengthened its presence in Karnataka with the inauguration of its newly onboarded authorised distributor, M/s. GridShift – DSPPKA0712, in Belagavi, Karnataka – 590003.

The newly established 1,000 sq. ft. state-of-the-art showroom at PURE Studio, Opposite Fire Brigade, Goaves, Belagavi, is designed to give customers a premium experience and easy access to PuREPower's advanced energy storage solutions.

The inauguration marks another important step in PuREPower's ongoing expansion across India, as the company continues to bring reliable, cleaner, and smarter energy solutions closer to homes, businesses, and industries.

Belagavi is an important commercial and industrial center in Karnataka, with a growing mix of residential communities, businesses, commercial establishments, and industries. The increasing need for dependable power backup and efficient energy management makes the region an important market for advanced energy storage solutions.

At the new GridShift showroom, customers can explore PuREPower's range of energy storage systems designed for diverse applications, including homes, offices, commercial establishments, and industrial requirements. The showroom provides customers with an opportunity to understand different energy storage capacities and identify solutions suited to their specific power requirements.

PuREPower's solutions are designed to provide dependable backup power while helping customers reduce their dependence on conventional backup options such as diesel generators and inverters. With a focus on cleaner, quieter, and smarter energy storage, the products are positioned to support customers looking for reliable power continuity and greater energy independence.

The newly inaugurated showroom is more than just a retail destination. It is intended to serve as a customer-focused center where individuals, businesses, and industries can learn about modern energy storage technologies and explore solutions based on their specific power needs.

The appointment of M/s. GridShift – DSPPKA0712 as an authorised PuREPower distributor further strengthens the company's distribution network in Karnataka and supports its objective of making advanced energy storage solutions accessible across more markets.

As Belagavi continues to develop as a major regional hub for industry, commerce, and residential growth, the new PuREPower showroom represents the company's continued commitment to supporting the region's evolving energy requirements with innovative and sustainable power solutions.

Through its expanding distributor and showroom network, PuREPower continues to work toward a future where homes, businesses, and industries can access reliable energy storage solutions and move toward greater energy independence.

About PURE

PURE, incubated at iTIC, IIT Hyderabad, is a pioneer in battery technology, developing innovative energy storage and electric mobility products to offer a seamless consumer experience. Our robust portfolio of over 100 IPs underscores our commitment to pushing the boundaries of technology and delivering unparalleled performance. With a strong presence across India, including over 80 dealerships and a thriving community of over 80,000 customers, PURE is at the forefront of an energy and mobility revolution. For more information, visit www.pureenergy.co.in.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerನೀಲಿ ಡ್ರಮ್ ಕೊಲೆ ಪ್ರಕರಣ : ಪತ್ನಿ ಮುಸ್ಕಾನ್‌, ಪ್ರಿಯಕರ ಸಾಹಿಲ್‌ಗೆ ಮರಣದಂಡನೆ ಶಿಕ್ಷೆRCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನ