This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಪ್ರಭಾಕರ ಕೋರೆಯವರಿಂದ 55 ಸಾವಿರ ಸಾಮರ್ಥ್ಯದ ಡಿಸ್ಟಲರಿ ಘಟಕ ಉದ್ಘಾಟನೆ Inauguration of 55 thousand capacity distillery unit by Prabhakar Korey


 

ಸಾಂಗಲಿ :
ಸಾಂಗಲಿಯ ರಾಜಾರಾಮ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ 55 ಸಾವಿರ ಸಾಮರ್ಥ್ಯದ ಡಿಸ್ಟಲರಿ ಘಟಕವನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಉದ್ಘಾಟಿಸಿದರು. ಮಹಾರಾಷ್ಟ್ರದ ಮಾಜಿ ಜಲಸಂಪನ್ಮೂಲ ಸಚಿವ ಜಯಂತರಾವ್ ಪಾಟೀಲ, ಕಾರಖಾನೆಯ ಚೇರಮನ್ ಪಿ.ಆರ್.ಪಾಟೀಲ, ವೈಸ್ ಚೇರಮನ್ ವಿಜಯ ಪಾಟೀಲ, ಕಾರ್ಯಕಾರಿ ಸಂಚಾಲಕ ಆರ್.ಡಿ.ಮಾಹೂಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply