This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Crime NewsState News

6 ಜನ ಯಲ್ಲಮ್ಮ ಯಾತ್ರಾರ್ಥಿಗಳ ಸಾವು


ತಡರಾತ್ರಿ ಭೀಕರ ಅಪಘಾತ.

6  ಯಲ್ಲಮ್ಮ ಯಾತ್ರಾರ್ಥಿಗಳ ಸಾವು

ಎಸ್ಪಿ ಡಾ. ಸಂಜೀವ ಪಾಟೀಲ ಭೇಟಿ

ಜನ ಜೀವಾಳ ಜಾಲ :ಬೆಳಗಾವಿ: ಯಲ್ಲಮ್ಮನಗುಡ್ಡಕ್ಕೆ ಯಾತ್ರಾರ್ಥಿಗಳ ಹೊತ್ತೊಯ್ಯುತ್ತಿದ್ಸ ವಾಹನ‌ ವೇಗವಾಗಿ ಮರಕ್ಕೆ ಅಪ್ಪಳಿಸಿದ ಭೀಕರ ಅಪಘಾತದಲ್ಲಿ ಒಟ್ಟು 6 ಜನ ಅಸುನೀಗಿದ್ದಾರೆ. ಚಿಂಚನೂರು ಬಳಿ ವಿಠ್ಠಲ ದೇವಸ್ಥಾನದ ಹತ್ತಿರ ಅಪಘಾತ ಸಂಭವಿಸಿದೆ. ಮಹೀಂದ್ರಾ ಗೂಡ್ಸ್ ವಾಹನ ಆಲದ ಮರಕ್ಕೆ ಗುದ್ದಿದ್ದರೊಂದ ಸ್ಥಳದಲ್ಲಿ ಐವರು ಮತ್ತು ಆಸ್ಪತ್ರೆಯಲ್ಲೊಬ್ಬ ಅಸುನೀಗಿದ್ದಾರೆ.

ರಾಮದುರ್ಗ ತಾಲೂಕಿನ ಹುಲಕುಂದ ನಿವಾಸಿಗಳು ಮಧ್ಯ ರಾತ್ರಿ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಯಾರ್ಥಾರ್ಥಿಗಳ ವಾಹನ ಅಪಘಾತವಾಗಿ ೬ ಜನ ಸಾವನ್ನಪ್ಪಿದ್ದಾರೆ. ಮಹೇಂದ್ರ ಗೂಡ್ಸ ವಾಹನ ಚಿಂಚನೂರ ವ್ಯಾಪ್ತಿಯಲ್ಲಿ ಆಲದ ಗಿಡಕ್ಕೆ ಢಿಕ್ಕಿ ಹೊಡೆ ಪರಿಣಾಮ ಹನಮವ್ವ ನಾಕಾಡಿ-25, ದೀಪಾ-32, ಸವಿತಾ-೧೭, ಸುಪ್ರಿತಾ-೧೧, ಮಾರುತಿ-೪೨, ಇಂದರವ್ವಾ -೨೪ ಸ್ಥಳದಲ್ಲಿಯೇ ಮೃತರಾಗಿದ್ದಾರೆ.

ಪ್ರಕರಣ ಕಟಕೋಳ ಪೋಲೀಸ್ ಠಾಣೆ ವ್ಯ‌ಾಪ್ತಿಯಲ್ಲಿ ನಡೆದಿದೆ ಎಂದು ಪೋಲಿಸ್ ವರಿಷ್ಠ ಸಂಜೀವ ಪಾಟೀಲ ಜನ ಜೀವಾಳ ಕ್ಕೆ ತಿಳಿಸಿದ್ದಾರೆ.


Jana Jeevala
the authorJana Jeevala

Leave a Reply