This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

State News

108 ಇನ್ಸ್‌ಪೆಕ್ಟರ್ ಗಳ ವರ್ಗಾವಣೆ ..!


108 ಇನ್ಸ್‌ಪೆಕ್ಟರ್ ಗಳ ವರ್ಗಾವಣೆ ..!

ಕಾಕತಿಗೆ ಶಿನ್ನೂರ, ಬಾಗೇವಾಡಿಗೆ ನೀಲಗಾರ..!

ಬೆಳಗಾವಿ : ಚುನಾವಣೆ ಮುಗಿಯುವವರೆಗೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಆಗುವುದಿಲ್ಲ ಎಂದು ಠಾಣೆಗಳಲ್ಲಿ ಠಿಕಾಣಿ ಹೂಡಿದ್ದ 108 ಇನ್ಸ್‌ಪೆಕ್ಟರ್ ಗಳಿಗೆ ಸರಕಾರ ವರ್ಗಾವಣೆ ಮಾಡಿ ಬಿಸಿ ಮಟ್ಟಿಸಿದೆ.

ಕಾಕತಿ ಖಡಕ ಮತ್ತು ಕಾನೂನು ಪರಿಣಿತ ಆಗಿದ್ದ ಪಿಐ ಗುರುನಾಥ ಐ ಎಸ್ ಇವರ ಸ್ಥಳಕ್ಕೆ ಹಿರೇಬಾಗೇವಾಡಿ ಪಿಐ ವಿಜಯ ಕುಮಾರ ಸಿನ್ನೂರ ಅವರನ್ನು ವರ್ಗಾವಣೆ ಮಾಡಲಾಗಿದೆ. ಬಾಗೇವಾಡಿಗೆ ಅಂಕಲಿ ಠಾಣೆ ಪಿಐ ತುಕಾರಾಮ ನಿಲಗಾರ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಮಾರ್ಕೆಟ್ ಠಾಣೆ ಮಲ್ಲಿಕಾರ್ಜುನ ತುಳಸಿಗೇರಿ ಅವರನ್ನು ಮುದ್ದೇಬಿಹಾಳ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ.

ಇದರಲ್ಲಿ ಕೆಲವರು ಬೆಳಗಾವಿಯಲ್ಲೆ ಠಿಕಾಣಿ ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರು ಕಂಡು ಕೇಳರಿಯಂತೆ ವರ್ಗಾವಣೆಯಾಗಿದ್ದಾರೆ. ಈ ಪಿಐ ವರ್ಗಾವಣೆಯಲ್ಲಿ ರಾಜಕೀಯ ಕೈವಾಡ ಹಾಗೂ ಬಲಿಷ್ಠ ಸಂಬಂಧಗಳಿಂದಾಗಿ ತಮಗೆ ಬೇಕಾದಲ್ಲಿ ವರ್ಗಾವಣೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.


Jana Jeevala
the authorJana Jeevala

Leave a Reply