ಗೆದ್ದ ಶೆಟ್ಟರ ಪಡೆದ ಲೀಡ್ ಮಾಹಿತಿ ನೋಡಿ
ವಿಧಾನಸಭಾ ಕ್ಷೇತ್ರವಾರು ಯಾರಿಗೆ ಎಷ್ಟು ಲೀಡ್? ವಿವರ ನೋಡಿ..
1. ಗೋಕಾಕ - 24000 ಬಿಜೆಪಿ ಮುನ್ನಡೆ
2. ಅರಭಾವಿ - 21000 ಬಿಜೆಪಿ ಮುನ್ನಡೆ
3. ಬೆಳಗಾವಿ ಉತ್ತರ 4,000 ಬಿಜೆಪಿ ಮುನ್ನಡೆ
4. ಬೆಳಗಾವಿ ದಕ್ಷಿಣ 71000 ಬಿಜೆಪಿ ಮುನ್ನಡೆ
5. ಬೆಳಗಾವಿ ರೂರಲ್ 46000 ಬಿಜೆಪಿ ಮುನ್ನಡೆ
6. ಬೈಲಹೊಂಗಲ - 9000 ಬಿಜೆಪಿ ಮುನ್ನಡೆ
7. ರಾಮದುರ್ಗ - 400 ಮತಗಳಿಂದ ಕಾಂಗ್ರೆಸ್ ಮುನ್ನಡೆ
8. ಸವದತ್ತಿ - 16,000 ಮತಗಳಿಂದ ಕಾಂಗ್ರೆಸ್ ಮುನ್ನಡೆ
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.