ಬೆಳಗಾವಿ: ಹುಕ್ಕೇರಿ ತಾಲೂಕು ಇಸ್ಲಾಂಪುರದ ದಯಾನಂದ ರಾಮ ಜಿನರಾಳ (34) ಎಂಬ ನಕಲಿ ಅಧಿಕಾರಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ತಾನು ತರಬೇತಿ ಶಾಲೆ ತೆರದು ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗಿ ಕೊಡಿಸುವುದಾಗಿ ನಂಬಿಸಿರುವ ಜೊತೆಗೆ, ತಾನೊಬ್ಬ ಸಿಬಿಐ,ಇಡಿ,ಐಟಿ ಅಧಿಕಾರಿ ಎಂದು ಜನರಿಗೆ ಹೇಳಿ ಲಕ್ಷಾಂತರ ರೂ. ವಂಚಿಸಿದ್ದಾನೆ. ಕೊನೆಗೂ ಈತನನ್ನು ಬಂಧಿಸಿರುವ ಪೊಲೀಸರು ಬೆಳಗಾವಿ ಎರಡನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.