ಖ್ಯಾತ ಕವಿ ದಿ. ಬಿ ಎ ಸನದಿ ಅವರ ಪತ್ನಿ ಶ್ರೀಮತಿ ನಜೀರಾ ಸನದಿ ನಿಧನ
ಬೆಳಗಾವಿ : ಸಮೀಪದ ಶಿಂಧೊಳ್ಳಿಯ ಖ್ಯಾತ ಕವಿ ದಿವಂಗತ ಬಿ ಎ ಸನದಿ ಅವರ ಪತ್ನಿ ಶ್ರೀಮತಿ ನಜೀರಾ ಸನದಿ ಅವರು ಸೋಮವಾರ 80 ನೇ ವಯಸ್ಸಿನಲ್ಲಿ ನಿಧನರಾದರು. ದೀರ್ಘಕಾಲದ ಅನಾರೋಗ್ಯದ ನಂತರ ಅವರು ನಿಧನರಾದರು.
ಶಿಂಧೊಳ್ಳಿ ಮತ್ತು ಕುಮಟಾದಲ್ಲಿ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ ರಾತ್ರಿ ಶಿಂಧೋಳಿಯಲ್ಲಿ ನೆರವೇರಲಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.