ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜ ಅವರ ಜಯಂತಿ ಪ್ರಯುಕ್ತ ಸಕಲ ಮರಾಠಾ ಸಮಾಜದ ಪ್ರಮುಖ ಕಿರಣ ಜಾಧವ ಅವರು ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ನೆರವೇರಿಸಿದರು.
ಮನೋಹರ ಹಲಗೇಕರ, ರಾಜನ್ ಜಾಧವ, ಪ್ರಾಂಡ್ಯಾ ಶಿಂದೆ, ರಾಜು ಬಿರ್ಜೆ, ಅನಿಲ್ ಪಾಟೀಲ ಹಾಗೂ ಇತರರು ಭಾಗವಹಿಸಿದ್ದರು.
Get latest news updates delivered straight to your WhatsApp.