ಬೆಳಗಾವಿ : ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ (DHO)
ಡಾ.ಮಲ್ಲಿಕಾರ್ಜುನ ಡೋಣಿ
(80) ಶುಕ್ರವಾರ 16/08/2024 10:30 ಗಂಟೆಗೆ ನಿಧನರಾದರು. ಮಹಾಂತೇಶನಗರದ ಹಿರಿಯ ನಿವಾಸಿ ಹಾಗೂ ನಗರ ಸೇವಕರಾದ ರಾಜಶೇಖರ ಡೋಣಿಯವರ ತಂದೆಯವರಾದ ಡಾ. ಮಲ್ಲಿಕಾರ್ಜುನ ಡೋಣಿ, ಧರ್ಮಪತ್ನಿ ಹಾಗೂ ಮೂವರು ಗಂಡು ಮಕ್ಕಳು ಮತ್ತು 5 ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.