ಬೆಳಗಾವಿಯ ಪ್ರತಿಷ್ಠಿತ ಬಸವೇಶ್ವರ ಬ್ಯಾಂಕ್ ಚುನಾವಣೆ : ಗೆದ್ದವರು ಯಾರು ಗೊತ್ತೇ ?
ಬೆಳಗಾವಿ: ಬೆಳಗಾವಿ ರವಿವಾರಪೇಟೆಯ ಅತ್ಯಂತ ಪ್ರತಿಷ್ಠಿತ ಬಸವೇಶ್ವರ ಬ್ಯಾಂಕ್ ಆಡಳಿತ ಮಂಡಳಿಗೆ ರವಿವಾರ ಚುನಾವಣೆ ನಡೆದಿದೆ. ನೂತನವಾಗಿ ಚುನಾಯಿತರಾದವರು.
ರಮೇಶ ಮಹಾರುದ್ರಪ್ಪ ಕಳಸಣ್ಣವರ, ಗಿರೀಶ ಶಿವಶಂಕರ ಕತ್ತಿಶೆಟ್ಟಿ, ಪ್ರಕಾಶ ಮಲ್ಲಪ್ಪ ಬಾಳೆಕುಂದ್ರಿ, ಬಸವರಾಜ ವಿರೂಪಾಕ್ಷಪ್ಪ ಝೊಂಡ, ಬಾಲಚಂದ್ರ ವಿರುಪಾಕ್ಷಪ್ಪ ಬಾಗಿ, ಬಾಳಪ್ಪ ಬಸಪ್ಪ ಕಗ್ಗಣಗಿ, ವಿಜಯಕುಮಾರ ಚನ್ನಬಸಪ್ಪ ಅಂಗಡಿ, ಸಚಿನ ರಾಮಪ್ಪ ಶಿವಣ್ಣವರ, ಬಸವರಾಜ ವಿರುಪಾಕ್ಷಪ್ಪ ಉಪ್ಪಿನ, ಜಗದೀಶ ಶಿವಪ್ಪ ಖಡಬಡಿ, ಸತೀಶ ಕಲಗೌಡ ಪಾಟೀಲ, ಪೂಜಾ ಅಶೋಕ ಹುಕ್ಕೇರಿ, ಸರಳಾ ಹೇರೆಕರ,
ಗಿರೀಶ ವಿರೂಪಾಕ್ಷಪ್ಪ ಬಾಗಿ, ರಮೇಶ ಶಂಕರ ಸಿದ್ದಣ್ಣವರ, ಚಂದ್ರಕಾಂತ ಹನುಮಂತಪ್ಪ ಕಟ್ಟಿಮನಿ, ರಾಜೀವ ಬಾಳಕೃಷ್ಣ ಕಾಳೇನಟ್ಟಿ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.