Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪುಸ್ತಕ ಅವಲೋಕನ ಕಾರ್ಯಕ್ರಮ

ಬೆಳಗಾವಿ : ತನ್ಮಯ ಚಿಂತನ ಚಾವಡಿ ರಾಮತೀರ್ಥನಗರದ ವತಿಯಿಂದ ಸ.ರಾ.ಸುಳಕೂಡೆ ಅವರು ರಚಿಸಿದ ಸಮಾಲೋಚನೆ ಚುಟುಕುಗಳ ಸಂಕಲನ ಅವಲೋಕನ ಕಾರ್ಯಕ್ರಮ. ದಿನಾಂಕ 20.06.2026 ರ ಶನಿವಾರ ಬೆಳಿಗ್ಗೆ 11.00ಗಂಟೆಗೆ ಲಕ್ಷೀ ಪ್ರಿಂಟಿಂಗ್ ಪ್ರೆಸ್ ಸಭಾಂಗಣ ಅಟೋನಗರದಲ್ಲಿ ಜರುಗಲಿದೆ. ಅಧ್ಯಕ್ಷತೆಯನ್ನು ಸೋಮಶೇಖರ ದೇಸಾಯಿ, ಕಿತ್ತೂರ ಸಂಸ್ಥಾನದ ವಂಶಜರು.ವಹಿಸುವರು. ಪುಸ್ತಕ ಅವಲೋಕನವನ್ನು ಹಿರಿಯ ಸಾಹಿತಿಗಳಾದ ಎಲ್. ಎಸ್. ಶಾಸ್ತ್ರಿ, ಎಂ.ವೈ. ಮೆಣಸಿನಕಾಯಿ, ಬಿ.ಬಿ ಮಠಪತಿ ಮಾಡುವರು. ಎ.ಎಂ. ಕೆಂಪಿಗೌಡರ, ವಿಜಯ ಮುಚಳಂಬಿ ಆಗಮಿಸಲಿದ್ದಾರೆ. ಸ ರಾ ಸುಳಕೂಡೆ ಉಪಸ್ಥಿತರಿರುವವರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ.ಪ್ರಭಾಕರ ಕೋರೆಯವರ ಹುಟ್ಟುಹಬ್ಬ ಪ್ರಯುಕ್ತ ನಂದನ ಅನಾಥಾಶ್ರಮದ ಅನಾಥ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ: ಆಕ್ಷೇಪಣೆ ಸಲ್ಲಿಸಲು ಮನವಿಡಾ.ಪ್ರಭಾಕರ ಕೋರೆಯವರಿಗೆ ಹೆಚ್ಚಿನ ಸ್ಥಾನಮಾನ ದೊರೆಯಲಿ: ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗುಡ್ಡ ಕುಸಿತ ; 3 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವುಸಂಗೊಳ್ಳಿ ರಾಯಣ್ಣ ಘಟಕ ಕಾಲೇಜಿನಲ್ಲಿ ಪ್ರೇಮಚಂದ್ ಜಯಂತಿಇದು ನನ್ನ ಮೊದಲ ಮತ್ತು ಕೊನೆಯ ತಪ್ಪು’ : ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದ 15 ವರ್ಷದ ಬಾಲಕಿಯ ಕ್ಷಮೆಯಾಚನೆಬೆಳಗಾವಿ : ಟಿಳಕರ ತತ್ವ ಪಾಲನೆಗೆ ಕಿರಣ ಜಾಧವ ಕರೆವಾಣಿಜ್ಯ ಬಳಕೆ ಎಲ್‌ಪಿಜಿ ದರ ಮತ್ತೆ ಇಳಿಕೆಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರಿ ಮಳೆ ಸಾಧ್ಯತೆ !150 ವರ್ಷಗಳ ನಂತರ ಗ್ರಂಥಾಲಯಕ್ಕೆ ವಾಪಸ್ ಬಂದ ಅಪರೂಪದ ಪುಸ್ತಕ ; ಈಗ ಅದರ ದಂಡದ ಮೊತ್ತವೇ ₹19 ಲಕ್ಷ…!