Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

10.31 ಲಕ್ಷ ರೂ.ಹೆರಾಯಿನ್ ವಶಪಡಿಸಿಕೊಂಡು ಮೂವರ ಬಂಧಿಸಿದ ಬೆಳಗಾವಿ ಪೊಲೀಸರು 

Advertisement

ಬೆಳಗಾವಿ: ನಗರ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ಅವರಿಂದ 10.31 ಲಕ್ಷ ಬೆಲೆಯ ಹೆರಾಯಿನ್ ನ್ನು ವಶಪಡಿಸಿಕೊಂಡಿದ್ದಾರೆ.

ರೈಲ್ವೆ ಕ್ವಾಟ್ರಸ್ ನ ನಿಖಿಲ್ ನಾರಾಯಣ ಬಳ್ಳಾರಿ (24), ಮುಜಾವರಗಲ್ಲಿಯ ಕಪಿಲ್ ಗಜಾನನ ಹೊಸೂರು (18) ಮತ್ತು ಆಕಾಶ ಆನಂದ ಸಾಳುಂಕೆ( 34) ಬಂಧಿತರು. ಇವರು ಬೆಳಗಾವಿಯ ತಾಂಗಡಿಗಲ್ಲಿ ಮಹದೇವ ಮಂದಿರ ಬಳಿ ಎಂಬ ಮಾದಕ ವಸ್ತುವಾದ ಹೆರಾಯಿನ್ ಮಾರಾಟ ಮಾಡುತ್ತಿದ್ದಾಗ ಸಿಸಿಬಿ ಪಿಐ ಮಂಜುನಾಥ ನಾಯಕ ಅವರ ಮಾರ್ಗದರ್ಶನದಲ್ಲಿ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
10.31 ಲಕ್ಷ ರೂ.ಹೆರಾಯಿನ್ ವಶಪಡಿಸಿಕೊಂಡು ಮೂವರ ಬಂಧಿಸಿದ ಬೆಳಗಾವಿ ಪೊಲೀಸರು ಕಾರು ಚಾಲನೆ ಮಾಡಿದ ಬಾಲಕನ ತಪ್ಪಿಗೆ ಪಾಲಕರಿಗೆ  ದಂಡ ವಿಧಿಸಿದ ಪೊಲೀಸರುಮಳೆಯ ಅಬ್ಬರಕ್ಕೆ ವಿಭೂತಿ ಜಲಪಾತ ಬಂದ್‌: ಪ್ರವಾಸಿಗರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧಶಕ್ತಿ ಯೋಜನೆ'ಗೆ ಶೀಘ್ರ ಸ್ಮಾರ್ಟ್ ಕಾರ್ಡ್ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಚುನಾವಣಾ ತಂತ್ರಗಾರ ಸುನೀಲ್ ಕನುಗೋಳು ನೇಮಕದೀದಿ ಪಕ್ಷದಲ್ಲಿ ‘ಮಹಾಬಂಡಾಯ’ | ಸ್ಪೀಕರ್‌ಗೆ 20 ಟಿಎಂಸಿ ಸಂಸದರ ಪತ್ರ ; ಪ್ರತ್ಯೇಕ ಪಕ್ಷ ರಚಿಸುವ ಸಾಧ್ಯತೆ ; ಎನ್‌ಡಿಎ ಒಕ್ಕೂಟ ಸೇರಲು ಸಜ್ಜು ಎರಡನೇ ಹಂತದ ಸಚಿವ ಸಂಪುಟ ರಚನೆ ವೇಳೆ ಗಾಣಿಗ ಸಮಾಜದ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಅವಕಾಶ ನೀಡಲು ಗಾಣಿಗ ಮುಖಂಡರ ಮನವಿಬಣ್ಣದ ಕುಂಚದಿಂದ ಕ್ಯಾಮೆರಾದ ಕಣ್ಣಿನವರೆಗೆ  ಕರ್ನಾಟಕ ಛಾಯಾ ರತ್ನ ಪಿ.ಕೆ. ಬಡಿಗೇರ ಅವರ ಸಾಧನೆಯ ಬೆಳಕುಈಜು ಬಾರದ ಅಣ್ಣ-ತಮ್ಮ ನೀರುಪಾಲುಈಜಲು ಹೋದ ಬಾಲಕ ಸಾವು