Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!

ಮೂಡಲಗಿ (ಬೆಳಗಾವಿ): ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ 624 ಅಂಕ ಪಡೆದಿದ್ದ ಇಲ್ಲಿನ ಚೈತನ್ಯ ಆಶ್ರಮ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ವಿವೇಕ ಸುಳ್ಳನ್ನವರ ಈಗ ಮರುಮೌಲ್ಯಮಾಪನದಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

ಮರುಮೌಲ್ಯಮಾಪನದಲ್ಲಿ ಒಂದು ಅಂಕ ಪಡೆಯುವ ಮೂಲಕ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಇದೇ ಶಾಲೆಯ ಸೌಮ್ಯ ಸಿದ್ದಪ್ಪ ಪೂಜಾರಿ ಎಂಬ ವಿದ್ಯಾರ್ಥಿನಿ 619 ಅಂಕ ಪಡೆದುಕೊಂಡಿದ್ದು, ಮರು ಮೌಲ್ಯಮಾಪನದಲ್ಲಿ 625 ಕ್ಕೆ 622 ಅಂಕಗಳಿಂದ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾಳೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಣೆ ಕಾರ್ಯ ಬಹಳ ಶ್ರಮದಾಯಕವಾದದ್ದು: ಅನಿಲ ಬೆನಕೆ ಶ್ರೀ ಕ್ಷೇತ್ರ ಕಪಿಲೇಶ್ವರ ದೇವಸ್ಥಾನದಲ್ಲಿ ಮರಾಠಾ ಸಮುದಾಯದಿಂದ ಸಾಮೂಹಿಕ ಪ್ರಾರ್ಥನೆ: ಉತ್ತಮ ಮಳೆ, ರೈತರ ಕಲ್ಯಾಣ ಹಾಗೂ ಸರ್ವರ ಸುಖ-ಸಮೃದ್ಧಿಗೆ ವಿಶೇಷ ಪೂಜೆಗೃಹ ಜ್ಯೋತಿ ಫಲಾನುಭವಿಗಳ ಪರಿಶೀಲನೆ ಆರಂಭವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 183 ಇಳಿಕೆ ಧಾರಾಕಾರ ಮಳೆಗೆ ಆವರಣ ಗೋಡೆ ಕುಸಿದು ಮೂವರ ಸಾವುವಿವಾಹಿತೆಯೊಂದಿಗೆ ಪರಾರಿ ಘಟನೆ: ಕೊನೆಗೂ ಮನೆ ಧ್ವಂಸಗೊಳಿಸಿದ ಮೂವರ ಬಂಧನಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಅಬ್ಬರದ ಮುನ್ಸೂಚನೆ ; ಜುಲೈ 5 ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಣೆಸಮುದ್ರ ತೀರಕ್ಕೆ ತೇಲಿ ಬಂದ 26 ಅಡಿ ಉದ್ದದ ತಿಮಿಂಗಿಲ ಮರಿ ; ರಕ್ಷಣಾ ಕಾರ್ಯಾಚರಣೆ ವಿಫಲ, ದೈತ್ಯ ಜೀವಿ ಸಾವುವಿಚಿತ್ರ ಹಳ್ಳಿ : ಇಲ್ಲಿ ಗಂಡಸರು ಮಾತಾಡೋ ಭಾಷೆ ಬೇರೆ…ಹೆಂಗಸರು ಮಾತಾಡೋ ಭಾಷೆ ಬೇರೆ ; ಆದ್ರೂ ಯಾವುದೇ ಸಮಸ್ಯೆ ಇಲ್ಲ !!3 ವರ್ಷದ ಬಾಲಕಿ ಮೇಲೆ ಅತ್ಯಾಚಾರ-ಹತ್ಯೆ : 65 ವರ್ಷದ ಆರೋಪಿಗೆ ಗಲ್ಲು ಶಿಕ್ಷೆ, ‘ಅಪರೂಪದಲ್ಲೇ ಅಪರೂಪದ’ ಪ್ರಕರಣ ಎಂದ ಕೋರ್ಟ್‌