Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬರ ಪರಿಸ್ಥಿತಿ ವೀಕ್ಷಣೆಗೆ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ: ಸಿಎಂ ಡಿಕೆಶಿ ಆದೇಶ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತಕ್ಷಣವೇ ತಮಗೆ ಹಂಚಿಕೆ ಮಾಡಲಾಗಿರುವ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು, ವಾಸ್ತವ ಸ್ಥಿತಿಯ ಪರಿವೀಕ್ಷಣೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ತುರ್ತು ನಿರ್ದೇಶನ ನೀಡಿದ್ದಾರೆ.

ಸೋಮವಾರ(ಆಗಸ್ಟ್ 3) ಅಧಿಕೃತ ಪತ್ರ ಹೊರಡಿಸಿರುವ ಮುಖ್ಯಮಂತ್ರಿಯವರು, ಸಚಿವರು ತಮಗೆ ವಹಿಸಲಾಗಿರುವ ಜಿಲ್ಲೆಗಳಲ್ಲಿ ವೀಕ್ಷಣೆ ನಡೆಸಿ, ವಾಸ್ತವ ಸ್ಥಿತಿಯ ವರದಿಯನ್ನು ತಕ್ಷಣವೇ ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.


ಸಚಿವರಿಗೆ ಹಂಚಿಕೆ ಮಾಡಲಾದ ಜಿಲ್ಲೆಗಳ ವಿವರ:
ಸಚಿವರ ಹೆಸರು (ವಹಿಸಲಾದ ಜಿಲ್ಲೆ)

1. ಡಾ. ಜಿ. ಪರಮೇಶ್ವರ (ತುಮಕೂರು)

2.ರಘುಮೂರ್ತಿ (ಚಿತ್ರದುರ್ಗ)

3. ಭೈರತಿ ಸುರೇಶ್ (ಚಿಕ್ಕಬಳ್ಳಾಪುರ)

4.ಕೆ.ಹೆಚ್. ಮುನಿಯಪ್ಪ(ಬೆಂಗಳೂರು ಗ್ರಾಮಾಂತರ)

5. ರಾಮಲಿಂಗಾ ರೆಡ್ಡಿ(ಕೋಲಾರ)

6. ಹೆಚ್. ಸಿ. ಬಾಲಕೃಷ್ಣ (ಬೆಂಗಳೂರು ದಕ್ಷಿಣ)

7. ಬಿ.ಝೆಡ್. ಜಮೀರ್ ಅಹಮದ್ ಖಾನ್(ವಿಜಯನಗರ)

8.ಕೆ.ಜೆ. ಜಾರ್ಜ್ (ಚಿಕ್ಕಮಗಳೂರು)

9.ಕೆ.ಎಂ. ಶಿವಲಿಂಗೇ ಗೌಡ(ಹಾಸನ)

10. ಮಧು ಬಂಗಾರಪ್ಪ (ಶಿವಮೊಗ್ಗ)

11. ಎಂ.ಬಿ. ಪಾಟೀಲ್ (ವಿಜಯಪುರ)

12. ವಿಜಯಾನಂದ ಕಾಶಪ್ಪನವರ(ಬಾಗಲಕೋಟೆ)

13. ಬಸವರಾಜ ರಾಯರೆಡ್ಡಿ (ಗದಗ)

14. ಎಸ್. ಎಸ್. ಮಲ್ಲಿಕಾರ್ಜುನ (ದಾವಣಗೆರೆ)

15. ರುದ್ರಪ್ಪ ಲಮಾಣಿ (ಹಾವೇರಿ)

16. ಸತೀಶ್ ಜಾರಕಿಹೊಳಿ (ಬೆಳಗಾವಿ)

17. ಸಂತೋಷ್ ಲಾಡ್ (ಧಾರವಾಡ )

18 . ಲಕ್ಷ್ಮಣ ಸವದಿ (ಉತ್ತರ ಕನ್ನಡ)

19. ಪ್ರಿಯಾಂಕ್ ಖರ್ಗೆ (ಕಲಬುರಗಿ)

20. ಅಜಯ್ ಧರಂ ಸಿಂಗ್ (ರಾಯಚೂರು)

21. ಈಶ್ವರ್ ಖಂಡ್ರೆ (ಬೀದರ್)

22. ಯು.ಟಿ. ಖಾದರ್ (ದಕ್ಷಿಣ ಕನ್ನಡ ಮತ್ತು ಉಡುಪಿ)

23. ಪಿ.ಎಂ. ನರೇಂದ್ರ ಸ್ವಾಮಿ (ಕೊಡಗು)

24. ಯತೀಂದ್ರ ಸಿದ್ಧರಾಮಯ್ಯ (ಮೈಸೂರು)

25. ಚೆಲುವರಾಯಸ್ವಾಮಿ (ಮಂಡ್ಯ)

26. ಪುಟ್ಟರಂಗಶೆಟ್ಟಿ (ಚಾಮರಾಜನಗರ)

27. ಬಿ. ನಾಗೇಂದ್ರ (ಬಳ್ಳಾರಿ)

28. ಶರಣ ಪ್ರಕಾಶ್ ಪಾಟೀಲ (ಯಾದಗಿರಿ)

29. ಶಿವರಾಜ್ ಸಂಗಪ್ಪ ತಂಗಡಗಿ (ಕೊಪ್ಪಳ)

30. ಕೃಷ್ಣ ಬೈರೇಗೌಡ (ಬೆಂಗಳೂರು ನಗರ)

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಡಿಕೆ ಶಿವಕುಮಾರ ಸಚಿವ ಸಂಪುಟದಲ್ಲಿ 9 ಜಿಲ್ಲೆಗಳ ಶಾಸಕರಿಗೆ ಸಿಗದ ಸಚಿವ ಸ್ಥಾನಸಚಿವ ಆಕಾಂಕ್ಷಿಗಳ ಅತೃಪ್ತಿ; ರಾಜೀನಾಮೆ ನೀಡಿದರೆ ಕ್ಷಣದಲ್ಲಿ ಅಂಗೀಕಾರ: ಸಿಎಂ ಡಿ ಕೆ ಶಿವಕುಮಾರ್ಬರ ಪರಿಸ್ಥಿತಿ ವೀಕ್ಷಣೆಗೆ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ: ಸಿಎಂ ಡಿಕೆಶಿ ಆದೇಶಲಕ್ಷ್ಮಣ ಸವದಿಯವರಿಗೆ ಕೊಟ್ಟ ಮಾತಿಗೆ ತಪ್ಪದ ಡಿಕೆಶಿ..!ಕೊನೆ ಕ್ಷಣದಲ್ಲಿ ಗಾಯತ್ರಿಗೆ ಕೈತಪ್ಪಿದ ಮಂತ್ರಿಗಿರಿ!ಬಿಜೆಪಿಗೆ ಬಿಗ್ ಶಾಕ್‌ ; ಉಪಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷರ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಸೋಲು ; ಪ್ರಶಾಂತ ಕಿಶೋರಗೆ ಗೆಲುವುಶಾಸಕ ಶಿವಣ್ಣನವರಿಗೆ ಕೈ ತಪ್ಪಿದ ಸಚಿವ ಸ್ಥಾನ: ಮತದಾರರಿಂದ 'ಗೋವಿಂದ' ಸ್ಟೇಟಸ್‌..!ನಕಲಿ ಅಂಕಪಟ್ಟಿ ಸಲ್ಲಿಸಿ ವಿಲೇಜ್ ಅಕೌಂಟೆಂಟ್ ಹುದ್ದೆ ಪಡೆದಿದ್ದ ನಾಲ್ವರಿಗೆ ಬಿಗ್ ಶಾಕ್ ನೀಡಿದ ಬೆಳಗಾವಿ ನ್ಯಾಯಾಲಯಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ; ರಾಜೀನಾಮೆಗೆ ಮುಂದಾದ ಇಬ್ಬರು ಶಾಸಕರುಜಿ.ಎಸ್ ಪಾಟೀಲ ಸ್ಪೀಕರ್, ವಿಧಾನ ಪರಿಷತ್ ಸಭಾಪತಿಯಾಗಿ ಸಲೀಂ ಅಹಮದ್