Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ನೂತನ ಸಚಿವರಿಗೆ ಕೊಠಡಿಗಳ ಹಂಚಿಕೆ

ಬೆಂಗಳೂರು: ರಾಜ್ಯ ಸರ್ಕಾರವು ಆಗಸ್ಟ್ 3ರಂದು ಪ್ರಮಾಣವಚನ ಸ್ವೀಕರಿಸಿದ ನೂತನ ಸದಸ್ಯರಿಗೆ ವಸತಿ ಕೊಠಡಿಗಳ ಹಂಚಿಕೆ ಕುರಿತು ಅಧಿಕೃತ ಆದೇಶ ಹೊರಡಿಸಿದೆ.

ಆಗಸ್ಟ್ 5ರಂದು ಪ್ರಕಟವಾದ ಈ ಆದೇಶದ ಪ್ರಕಾರ, ಒಟ್ಟು 19 ಮಂದಿ ಸದಸ್ಯರಿಗೆ ವಿಧಾನಸೌಧ ಮತ್ತು ವಸತಿಗೃಹ ಕಟ್ಟಡಗಳಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಪಟ್ಟಿ ಪ್ರಕಾರ, ಎಸ್. ಚಲುವರಾಯಸ್ವಾಮಿ ಅವರಿಗೆ ಕೊಠಡಿ ಸಂಖ್ಯೆ 141-142, 143-146, ಶಿವರಾಜ ತಂಗಡಗಿ ಅವರಿಗೆ 133-134, ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ 305-305ಎ, ಸಂತೋಷ್ ಲಾಡ್ ಅವರಿಗೆ 342-342ಎ, ಲಕ್ಷ್ಮಣ ಸವದಿ ಅವರಿಗೆ 442-443 ಕೊಠಡಿ ಹಂಚಿಕೆ ಮಾಡಲಾಗಿದೆ.

ಬಸವರಾಜ ರಾಯರೆಡ್ಡಿ ಅವರಿಗೆ 406-407, ಪಿ.ಎಂ.
ನರೇಂದ್ರ ಸ್ವಾಮಿ ಅವರಿಗೆ 338-338ಎ, ಪುಟ್ಟರಂಗಶೆಟ್ಟಿ ಅವರಿಗೆ 244-245, ಬಿ. ನಾಗೇಂದ್ರ ಅವರಿಗೆ 260-261, ರುದ್ರಪ್ಪ ಲಮಾಣಿ ಅವರಿಗೆ 206-207, ಮಧು ಬಂಗಾರಪ್ಪ ಅವರಿಗೆ 262-262ಎ, ಹೆಚ್.ಸಿ. ಬಾಲಕೃಷ್ಣ ಅವರಿಗೆ 339-339 A,

 ರಘುಮೂರ್ತಿ ಅವರಿಗೆ 258-257ಎ, ವಿಜಯಾನಂದ ಕಾಶಪ್ಪನವ‌ರ್ ಅವರಿಗೆ 234-235, ರಿಜ್ವಾನ್ ಹರ್ಷದ್ ಅವರಿಗೆ 38-39 ಹಾಗೂ ಕೆ.ಎಸ್. ಹರ್ಷದ್ ಅವರಿಗೆ 343-343ಎ ಕೊಠಡಿಗಳು ಹಂಚಿಕೆ ಮಾಡಲಾಗಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಕೊಠಡಿಗಳ ಹಂಚಿಕೆಅಂಬೋಲಿ ಫಾಲ್ಸ್ ನಲ್ಲಿ ದುರಂತ: 400 ಅಡಿ ಪ್ರಪಾತಕ್ಕೆ ಬಿದ್ದು ದುರ್ಮರಣರಾಜ್ಯದ 7 ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆ ಸಾಧ್ಯತೆವಾಲ್ಮೀಕಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಬಸನಗೌಡ ದದ್ದಲ ರಾಜೀನಾಮೆಹರ್ ಘರ್ ತಿರಂಗಾ ಅಭಿಯಾನದ ಪೂರ್ವಭಾವಿ ಸಭೆ - ಬಿಜೆಪಿಯಿಂದ ವಿವಿಧ ಕಾರ್ಯಕ್ರಮ ಆಯೋಜನೆರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು ...! ದೇವರಿಗೆ ಪತ್ರ ಬರೆದ ಭಕ್ತಅಗಸಗಿ ದೇವಸ್ಥಾನ ಪಂಚರು, ಪೊಲೀಸ್ ಪಾಟೀಲರಾದ ಬಸನಗೌಡ ನಿಂಗನಗೌಡ ಪಾಟೀಲ ನಿಧನ.ಮರಾಠಾ ಮಂಡಳ ಸಂಸ್ಥೆಯ ಉಪಾಧ್ಯಕ್ಷ ರಾಜೇಶ ಹಲಗೇಕರ ನಿಧನಸಿಎಂ ಡಿಕೆ ಶಿವಕುಮಾರ ಸಚಿವ ಸಂಪುಟದಲ್ಲಿ 9 ಜಿಲ್ಲೆಗಳ ಶಾಸಕರಿಗೆ ಸಿಗದ ಸಚಿವ ಸ್ಥಾನಸಚಿವ ಆಕಾಂಕ್ಷಿಗಳ ಅತೃಪ್ತಿ; ರಾಜೀನಾಮೆ ನೀಡಿದರೆ ಕ್ಷಣದಲ್ಲಿ ಅಂಗೀಕಾರ: ಸಿಎಂ ಡಿ ಕೆ ಶಿವಕುಮಾರ್