This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

State News

Best ಸಿಇಓ ಕಿರೀಟ ಎನ್ ಜಯರಾಮ್ ಮುಡಿಗೆ


ಜನ ಜೀವಾಳ ಜಾಲ ಬೆಳಗಾವಿ:ಸಾರ್ವಜನಿಕ ಆಡಳಿತದಲ್ಲಿ ಉತ್ಕರ್ಷ ಸೇವೆ ಸಲ್ಲಿಸಿದ್ದಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಎನ್. ಜಯರಾಮ ಅವರಿಗೆ IIMM ಸಂಸ್ಥೆಯ 2022 ನೇ ಸಾಲಿನ ‘Best CEO’ ಅವಾರ್ಡ್ ದೊರೆತಿದೆ.

ಇತ್ತೀಚೆಗೆ ಚೆನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ Indian Institute of Material Management ನ ರಾಷ್ಟ್ರೀಯ ಅಧ್ಯಕ್ಷ ಎಚ್. ಕೆ. ಶರ್ಮ ಈ ಪ್ರಶಸ್ತಿ ನೀಡಿದರು.
ಸಾರ್ವಜನಿಕ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ, ಪೌರಾಡಳಿತ, ಸ್ಕಿಲ್ ಡೆವಲಪಮೆಂಟ್, ಬೆಂಗಳೂರು ಜಲಮಂಡಳಿ ಮುಖ್ಯಸ್ಥರಾಗಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಮತ್ತು ಮಂಡಳಿಗೆ ಆದಾಯ ಸಂಗ್ರಹ, ಭೂ ಕಂದಾಯ ಸುಧಾರಣೆಗಳು, ಸಾರ್ವಜನಿಕ ಸಮಸ್ಯೆಗಳ ಅದ್ಭುತ ನಿರ್ವಹಣೆ ಗಮನಿಸಿ 2004 ನೇ ಬ್ಯಾಚ್ ಐಎಎಸ್ ಅಧಿಕಾರಿ ಎನ್. ಜಯರಾಮ ಪ್ರಶಸ್ತಿಗೆ ನೀಡಲಾಗಿದೆ.
ಎನ್. ಜಯರಾಮ‌ ಪ್ರಸ್ತುತ ರಾಜ್ಯ ಕಂದಾಯ ಕಾರ್ಯದರ್ಶಿ( Revenue Secretary) ಹಾಗೂ ಬೆಂಗಳೂರು ಜಲಮಂಡಳಿ ಚೇರಮನ್ ಆಗಿ ಸರಕಾರದಲ್ಲಿ ಕಾರ್ಯದರ್ಶಿ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


Jana Jeevala
the authorJana Jeevala

Leave a Reply