This is the title of the web page
This is the title of the web page

Live Stream

April 2023
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ವೇ.ಮೂ. ಚನ್ನಬಸಯ್ಯ ಕೆಳದಿಮಠ ಲಿಂಗೈಕ್ಯ Way. Moo. Channabasaiah Keladimata Lingaikya


 

ಕುಂದಗೋಳ :
ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಜಂಗಮ ಸಮಾಜದ ಹಿರಿಯರಾದ ವೇದ ಮೂರ್ತಿ. ಚನ್ನಬಸಯ್ಯ ಕೆಳದಿಮಠ (76)ಅವರು ಇಂದು ಮಧ್ಯಾಹ್ನ ಯಲಿವಾಳ ಗ್ರಾಮದ ಸ್ವಗೃಹದಲ್ಲಿ ಲಿಂಗೈಕ್ಯರಾದರು.
ಅವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 10:30 ಗಂಟೆಗೆ ಯಲಿವಾಳ ಗ್ರಾಮದ ಸ್ವಂತ ಜಮೀನಿನಲ್ಲಿ ನಡೆಯಲಿದೆ.
ಮೃತರು ಪತ್ನಿ, ಸಹೋದರ, ಸಹೋದರಿಯರು, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.


Jana Jeevala
the authorJana Jeevala

Leave a Reply