ಬೆಳಗಾವಿ : ಚಿಕ್ಕೋಡಿಯ ವಿಜಯವಾಣಿ ದಿನ ಪತ್ರಿಕೆ ವರದಿಗಾರರಾಗಿದ್ದ ಸುಭಾಷ ರಾಮಪ್ಪ ದಲಾಲ(58)ಗುರುವಾರ ನಸುಕಿನ 1 ಗಂಟೆ ಸುಮಾರಿಗೆ ನಿಧನರಾದರು.
ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ಶ್ರೇಷ್ಠ ವರದಿಗಳ ಮೂಲಕ ಅವರು ನಾಡಿನ ಗಮನ ಸೆಳೆದಿದ್ದರು. ಕಳೆದ ಹಲವು ವರ್ಷಗಳಿಂದ ವಿಜಯವಾಣಿ ಚಿಕ್ಕೋಡಿ ವರದಿಗಾರರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು ಅವರ ನಿಧನಕ್ಕೆ ಪತ್ರಿಕಾ ಮಿತ್ರರು ಶೋಕ ವ್ಯಕ್ತಪಡಿಸಿದ್ದಾರೆ. ಗುರುವಾರ ಬೆಳಗ್ಗೆ ಅವರ ಸ್ವಗ್ರಾಮವಾದ ಬೆಳಕೂಡದಲ್ಲಿ ಅಂತ್ಯಕ್ರಿಯೆ ನೆರವೇರಿತು.
