Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಉದ್ಯಮಿ ರಾಜಾಭಾವು ಶಿರಗಾಂವಕರ ನಿಧನ

ಬೆಳಗಾವಿ: ಕಾಗವಾಡ ತಾಲೂಕು ಉಗಾರನ ಹಿರಿಯ ಸಕ್ಕರೆ ಉದ್ಯಮಿ ರಾಜಾಭಾವು ಶಿರಗಾಂವಕರ (91) ಗುರುವಾರದಂದು ಕೊಲ್ಲಾಪುರದ ನಿವಾಸದಲ್ಲಿ ನಿಧನರಾದರು. ಅವರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ರಾಜಾಭಾವು ಅವರ ಅಂತ್ಯಕ್ರಿಯೆ ಉಗಾರದಲ್ಲಿ ಗುರುವಾರ ಸಂಜೆ ನೆರವೇರಿತು.
ನವದೆಹಲಿಯ ಇಂಡಿಯನ್ ಶುಗರ್ ಎಕ್ಸಿಮ್ ಕಾರ್ಪೊರೇಷನ್ (ಐಎಸ್‌ಇಸಿ) ಅಧ್ಯಕ್ಷರಾಗಿ  ಸೇವೆ ಸಲ್ಲಿಸಿದ್ದರು. ಉಗಾರ ಲಯನ್ಸ್ ಕ್ಲಬ್‌ನ ಸಂಸ್ಥಾಪಕ, ಸಾಂಗ್ಲಿಯ ನೂತನ ಬುದ್ಧಿಬಲ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. 

ಕಾಗವಾಡ ತಾಲೂಕಿನ ಉಗಾರ ಪಟ್ಟಣದ ಉಗಾರ ಸಕ್ಕರೆ ಕಾರ್ಖಾನೆಯ ಮಾಲೀಕರಾಗಿದ್ದ ಅವರು, ಹಿರಿಯ ಸಕ್ಕರೆ ಉದ್ಯಮಿ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಉಗಾರ ಸಕ್ಕರೆ ಕಾರ್ಖಾನೆಯ ಅಭಿವೃದ್ದಿಗೆ ಶ್ರಮಿಸುವ ಮೂಲಕ ಈ ಭಾಗದಲ್ಲಿ ಕಬ್ಬು ಬೆಳೆಗಾರ ರೈತರ ಆರ್ಥಿಕ ಶಕ್ತಿಯಾಗಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಂಬನಿ ಮಿಡಿದ ಪದ್ಮಶ್ರೀ ಡಾ. ಕೋರೆ ಡೇಟಿಂಗ್ ಆ್ಯಪ್‌ನಲ್ಲಿ ಸ್ನೇಹ, ಖಾಸಗಿ ಫೋಟೋಗಳಿಂದ ಬ್ಲ್ಯಾಕ್‌ಮೇಲ್: ₹6 ಕೋಟಿ ಸುಲಿಗೆ ಮಾಡಿದ ಖತರ್ನಾಕ್‌ ಮಹಿಳೆಇರಾನ್‌ ಸುಪ್ರೀಂ ಲೀಡರ್‌ ಮೊಜ್ತಬಾ ಖಮೇನಿ ಸ್ಥಿತಿ ಗಂಭೀರ ; ಆಸ್ಪತ್ರೆಗೆ ದಾಖಲು : ಇಸ್ರೇಲಿ ಮಾಧ್ಯಮ ವರದಿಎನ್‌ಕ್ರಿಪ್ಟೆಡ್‌ ಕಾಲ್‌, ರಹಸ್ಯ ಕಡತ, ತೀವ್ರ ನಿಗಾ : ಪೊಲೀಸರು ವಾಯುಪಡೆಯ ಹನಿಟ್ರ್ಯಾಪ್–ಗೂಢಚಾರಿಕೆ ಜಾಲ ಭೇದಿಸಿದ್ದು ಹೇಗೆ…?ತವರಿನಲ್ಲಿ ಸಚಿವ ಲಕ್ಷ್ಮಣ ಸವದಿಗೆ ಅದ್ಧೂರಿ ಸ್ವಾಗತ : ಭಾವುಕರಾದ ಅಥಣಿ ಸಾಹುಕಾರ್...!14ರವರೆಗೆ ದಕ್ಷಿಣ ಭಾರತದಲ್ಲಿ ಮಳೆ : ಕರ್ನಾಟಕದ ಹಲವೆಡೆ ಭಾರಿ ಮಳೆ, ಗುಡುಗು–ಮಿಂಚು, ಜೋರಾದ ಗಾಳಿ ಮುನ್ಸೂಚನೆಸಚಿವರ ನೇಮಕ : ಮಹಿಳಾ ಕೋಟಾ ಶೀಘ್ರವೇ ಆಗಲಿದೆ ಎಂದ ಲಕ್ಷ್ಮಣ ಸವದಿಅಪರೂಪದ ಮಾದರಿ ಶಿಕ್ಷಕಿ : ಜನ ಮೆಚ್ಚಿದ ಶಿಕ್ಷಕಿ ಗೀತಾ ಗಾಣಗಿ ಅವರಿಗೆ ಹೃದಯಸ್ಪರ್ಶಿ ಯಾಗಿ ಬಿಳ್ಕೊಟ್ಟ ನಾರಾಯಣ ಕೇರಿ ಗ್ರಾಮಸ್ಥರು : ಭಾವುಕರಾಗಿ ಶಿಕ್ಷಕಿಯ ಸೇವೆ ನೆನೆಸಿಕೊಂಡ ಶಿಕ್ಷಣ ಪ್ರೇಮಿಗಳುನೂತನ ಡಿಡಿಪಿಐ ಆಗಿ ಮನ್ನಿಕೇರಿ ನೇಮಕ ಯಾವುದೇ ದೇಶದ ಮೇಲೆ ದಾಳಿ ನಡೆದರೂ ಅದು ಮೂರು ದೇಶಗಳ ಮೇಲೆ ನಡೆದ ದಾಳಿ : ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಪಾಕಿಸ್ತಾನ