This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Health & FitnessNational News

ಕೆಎಲ್ಇ ದಂತ ವಿದ್ಯಾರ್ಥಿಗಳ ರಾಷ್ಟ್ರೀಯ ಸಾಧನೆ KLE VK Institute of Dental Sciences, Belagavi won various awards at the 26th National Conference 2022 held at Goa


Belagavi : Jana jeevala News Network: Postgraduates of department of Public Health Dentistry, KLE VK Institute of Dental Sciences, Belagavi won various awards at the 26th Indian Association of Public Health Dentistry National Conference 2022 held at Goa. More than 500 delegates from colleges across India participated in this mega event.

Dr. Mehul A. Shah bagged the prestigious “IAPHD Financial Assistance-2022” under PG research category and also won the “best scientific paper award”.
Dr. Anu Sara Varghese won the “Best General Poster Award” Dr. Atrey J. Pai Khot, Dr. Ram Surath Kumar, Dr. Mehul A. Shah, Dr. Varkey N. S, Dr. Prajakta Chavan, and Dr. Anu Sara Varghese, were rewarded for their innovative ideas in the dentistry under the category “Today’s Learner Tomorrows Leaders”.

Students also excelled in “Public Health Dentist’s got talent” event wherein Dr. Atrey J. Pai Khot conferred 1st Prize in the “meme competition” and 3rd Prize in the “photography competition” , Dr. Prajakta J. Chavan won the 2nd Prize in “Meme Competition”, Dr. Anu Sara Varghese won 2nd prize in “Anti-Tobacco Label Designing Competition”

The postgraduates were guided by Dr. Alka Kale, Dr. Anil V Ankola, Dr. Roopali Sankeshwari and Dr. Sagar Jalihal.

ಬೆಳಗಾವಿ: ಜನ ಜೀವಾಳ ಜಾಲ : ಇತ್ತೀಚಿಗೆ  ಗೋವಾದಲ್ಲಿ ನಡೆದ 26ನೇ “ಭಾರತೀಯ ಸಾರ್ವಜನಿಕ ದಂತ ಆರೋಗ್ಯ ರಾಷ್ಟ್ರೀಯ ಸಮಾವೇಶ-2022” ರಲ್ಲಿ ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಪಬ್ಲಿಕ್ ಹೆಲ್ತ್‌ ಡೆಂಟಿಸ್ಟ್ರಿ ವಿಭಾಗದ ಸ್ನಾತಕೋತ್ತರ ಪದವಿಧರರು ವಿವಿಧ ವಿಭಾಗಗಳಲ್ಲಿ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೆಗಾ ಇವೆಂಟ್ ನಲ್ಲಿ ಭಾರತದಾದ್ಯಂತ ಅನೇಕ ದಂತ ವೈದ್ಯಕೀಯ ವಿದ್ಯಾಲಯಗಳಿಂದ ಸುಮಾರು 500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಡಾ.ಮೆಹುಲ್ ಎ.ಷಾ ಇವರು ಸ್ನಾತಕೋತ್ತರ ಸಂಶೋಧನ ವಿಭಾಗದ ಅಡಿಯಲ್ಲಿ ಪ್ರತಿಷ್ಠಿತ “AIPHD ಹಣಕಾಸು ನೆರವು-2022″ ಪಡೆಯುವುದರ ಜೊತೆಗೆ ಅತ್ಯುತ್ತಮ ವೈಜ್ಞಾನಿಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಡಾ.ಅನು ಸಾರ ವರ್ಗಿಸ್ ಇವರು ಅತ್ಯುತಮ “ಸಾಮಾನ್ಯ ಪೋಸ್ಟರ್’ ಪ್ರಶಸ್ತಿ ಪಡೆದಿದ್ದಾರೆ.

“ಇಂದಿನ ಕಲಿಕಾಕಾರರು ನಾಳಿನ ನಾಯಕರು” ವಿಭಾಗದ ಅಡಿಯಲ್ಲಿ ಡಾ.ಅತ್ತೇ.ಜೆ ಪೈ ಖೋಥ್, ಡಾ.ರಾಮ್ ಸೂರತ್ ಕುಮಾರ್, ಡಾ.ಮೆಹುಲ್.ಎ ಷಾ, ಡಾ.ವರ್ಕಿ ಎನ್.ಎಸ್, ಡಾ.ಪ್ರಜಕ್ತ ಚವ್ಹಾಣ್, ಡಾ.ಅನು ಸಾರ ವರ್ಗಿಸ್ ಇವರುಗಳು ತಮ್ಮ ವಿನೂತನ ಆಲೋಚನೆಗಳಿಗಾಗಿ ಪುರಸ್ಕೃತರಾಗಿದ್ದಾರೆ.

“ಸಾರ್ವಜನಿಕ ಆರೋಗ್ಯ ದಂತ ವೈದ್ಯರ ಪ್ರತಿಭೆ” ಕಾರ್ಯಕ್ರಮದಡಿಯಲ್ಲಿ ಉತ್ತಮ ಸಾಧನೆ ಮಾಡಿದ ಡಾ.ಅತ್ರ.ಜೆ. ಪೈ ಖೋಟ್ ಅವರು ಮೆಮ್ ಸ್ಪರ್ಧೆಯಲ್ಲಿ ಒಂದನೆ ಬಹುಮಾನ ಮತ್ತು ಛಾಯಾಗ್ರಹಣ ಸ್ಪರ್ಧೆಯಲ್ಲಿ ಮೂರನೇ ಬಹುಮಾನವನ್ನು ಪಡೆದರು.

ಡಾ.ಪ್ರಜಕ್ತಾ ಜೆ.ಚವ್ಹಾಣ್ “ಮಮ” ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನ ಪಡೆದರೆ “ತಂಬಾಕು ವಿರೋಧಿ ಲೇಬಲ್” ಸ್ಪರ್ಧೆಯಲ್ಲಿ ಡಾ. ಅನುಸಾರ ವರ್ಗೀಸ್ ಎರಡನೇ ಬಹುಮಾನ ಪಡೆದಿದ್ದಾರೆ

ಸ್ನಾತಕೋತ್ತರ ಪದವೀಧರರಿಗೆ ಡಾ.ಅಲ್ಕಾ ಕಾಳೆ, ಅನಿಲ್‌ ವಿ ಆಂಕೋಲಾ, ಡಾ.ರೂಪಾಲಿ ಸಂಕೇಶ್ವರಿ, ಡಾ.ಸಾಗರ್ ಜಾಲಿಹಾಳ ಮಾರ್ಗದರ್ಶನ ನೀಡಿದ್ದರು. ಆಜೀವ ಸದಸ್ಯ ಶಿವಯೋಗಿ ಹೂಗಾರ ಸಾಧನೆಗೈದ ವಿದ್ಯಾರ್ಥಿಗಳನ್ನು  ಅಭಿನಂದಿಸಿದ್ದಾರೆ .


Jana Jeevala
the authorJana Jeevala

Leave a Reply