This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Sports News

ಕೊಹ್ಲಿ ಅರ್ಧ ಶತಕ : ಶುಭ ಮನ್ ಗಿಲ್ ಭರ್ಜರಿ ಶತಕ ! Kohli's half-century: Shubman Gill's great century!


 

ತಿರುವನಂತಪುರ :
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಕೊನೆಯ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಶುಭಮನ್ ಗಿಲ್ ಅಜೇಯ ಶತಕ ಗಳಿಸಿದ್ದಾರೆ. 13 ಬೌಂಡರಿ, ಎರಡು ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 50 ರನ್ ಗಳಿಸಿ ಆಡುತ್ತಿದ್ದಾರೆ.
ಭಾರತ ಕ್ರಿಕೆಟ್ ತಂಡ ರೋಹಿತ್ ಶರ್ಮ ಅವರ ವಿಕೆಟ್ ಕಳೆದುಕೊಂಡಿದ್ದು ಒಂದು ವಿಕೆಟ್ ನಷ್ಟಕ್ಕೆ 31 ಓವರ್‌ಗಳಲ್ಲಿ 201ರನ್ ಗಳಿಸಿದೆ.


Jana Jeevala
the authorJana Jeevala

Leave a Reply