ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ರತಿಷ್ಠಿತ ಪಂದ್ಯಾವಳಿಯ 18 ನೇ ಆವೃತ್ತಿಯು ಮಾರ್ಚ್ 22ರಂದು ಪ್ರಾರಂಭವಾಗುತ್ತದೆ ಮತ್ತು ಫೈನಲ್ ಪಂದ್ಯವು ಮೇ 25ರಂದು ನಡೆಯಲಿದೆ.
ಐಪಿಎಲ್ 2025ರ ವೇಳಾಪಟ್ಟಿ ಹೊರಬಿದ್ದಿದ್ದು, ಬಿಸಿಸಿಐ ಎಲ್ಲಾ ಪಂದ್ಯಗಳ ಸ್ಥಳ, ತಂಡಗಳು ಮತ್ತು ದಿನಾಂಕಗಳನ್ನು ಇಂದು ಪ್ರಕಟಿಸಿದೆ. ಅದರ ಪ್ರಕಾರ 18ನೇ ಋತುವಿನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ.
17 ವರ್ಷಗಳ ನಂತರ ಎರಡೂ ತಂಡಗಳು ಐಪಿಎಲ್ನ ಉದ್ಘಾಟನಾ ಪಂದ್ಯವನ್ನು ಆಡಲಿವೆ. ಈ ಬಾರಿಯ ಐಪಿಎಲ್-2025 ಪಂದ್ಯಾವಳಿ 65 ದಿನಗಳ ಕಾಲ ನಡೆಯಲಿದ್ದು, ಪ್ಲೇಆಫ್ಗಳು ಮತ್ತು ಫೈನಲ್ಗಳು ಸೇರಿದಂತೆ 13 ಸ್ಥಳಗಳಲ್ಲಿ 74 ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ 70 ಪಂದ್ಯಗಳು ಗುಂಪು ಹಂತದ್ದಾಗಿದೆ.
ಐಪಿಎಲ್ ಮಾರ್ಚ್ 22ರ ಶನಿವಾರ ಕೆಕೆಆರ್ ಮತ್ತು ಆರ್ಸಿಬಿ ನಡುವಿನ ಉದ್ಘಾಟನಾ ಪಂದ್ಯದ ನಂತರ, ಮಾರ್ಚ್ 23ರ ಭಾನುವಾರ, ಮಧ್ಯಾಹ್ನ 3;30 ರಿಂದ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಋತುವಿನ ಮೊದಲ ಹಣಾಹಣಿ ನಡೆಯಲಿದೆ. ಅದೇ ದಿನ ಸಂಜೆ 7;30 ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಬ್ಲಾಕ್ಬಸ್ಟರ್ ಪಂದ್ಯ ನಡೆಯಲಿದೆ.
ಐಪಿಎಲ್ 2025ರಲ್ಲಿ 70 ಗುಂಪು ಹಂತದ ಪಂದ್ಯಗಳು ನಡೆಯಲಿದ್ದು, ನಂತರ, ಲೀಗ್ನ ಅಗ್ರ 4 ತಂಡಗಳು ಪ್ಲೇಆಫ್ಗಾಗಿ ಸ್ಪರ್ಧಿಸುತ್ತವೆ. ಈ ಬಾರಿ ಪ್ಲೇಆಫ್ನಲ್ಲಿ ಮೊದಲ ಕ್ವಾಲಿಫೈಯರ್-1 ಮೇ 20 ರಂದು ನಡೆಯಲಿದೆ. ಎಲಿಮಿನೇಟರ್ ಪಂದ್ಯ ಮೇ 21 ರಂದು ನಡೆಯಲಿದ್ದು, ಕ್ವಾಲಿಫೈಯರ್ -2 ರ ಪಂದ್ಯ ಮೇ 23 ರಂದು ನಡೆಯಲಿದೆ. ಅಂತಿಮವಾಗಿ, ಮೇ 25 ರಂದು ನಡೆಯುವ ಫೈನಲ್ ನಡೆಯಲಿದೆ.
ಐಪಿಎಲ್ (IPL) 2025ರ ಪಂದ್ಯಗಳ ಪೂರ್ಣ ವೇಳಾಪಟ್ಟಿ:
ಪಂದ್ಯ 1: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು- ಮಾರ್ಚ್ 22, ಕೋಲ್ಕತ್ತಾ
ಪಂದ್ಯ 2: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್-ಮಾರ್ಚ್ 23, ಹೈದರಾಬಾದ್
ಪಂದ್ಯ 3: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್-ಮಾರ್ಚ್ 23, ಚೆನ್ನೈ
ಪಂದ್ಯ 4: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್-ಮಾರ್ಚ್ 24, ವಿಶಾಖಪಟ್ಟಣ
ಪಂದ್ಯ 5: ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್-ಮಾರ್ಚ್ 25, ಅಹಮದಾಬಾದ್
ಪಂದ್ಯ 6: ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್-ಮಾರ್ಚ್ 26, ಗುವಾಹತಿ
ಪಂದ್ಯ 7: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್-ಮಾರ್ಚ್ 27, ಹೈದರಾಬಾದ್
ಪಂದ್ಯ 8: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಮಾರ್ಚ್ 28, ಚೆನ್ನೈ
ಪಂದ್ಯ 9: ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್-ಮಾರ್ಚ್ 29, ಅಹಮದಾಬಾದ್
ಪಂದ್ಯ 10: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್-ಮಾರ್ಚ್ 30, ವಿಶಾಖಪಟ್ಟಣ
ಪಂದ್ಯ 11: ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್-ಮಾರ್ಚ್ 30, ಗುವಾಹತಿ
ಪಂದ್ಯ 12: ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್-ಮಾರ್ಚ್ 31, ಮುಂಬೈ
ಪಂದ್ಯ 13: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್-ಏಪ್ರಿಲ್ 1, ಲಕ್ನೋ
ಪಂದ್ಯ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್-ಏಪ್ರಿಲ್ 2, ಬೆಂಗಳೂರು
ಪಂದ್ಯ 15: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್-ಏಪ್ರಿಲ್ 3, ಕೋಲ್ಕತ್ತಾ
ಪಂದ್ಯ 16: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್-ಏಪ್ರಿಲ್ 4, ಲಕ್ನೋ
ಪಂದ್ಯ 17: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್-ಏಪ್ರಿಲ್ 5, ಚೆನ್ನೈ
ಪಂದ್ಯ 18: ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್-ಏಪ್ರಿಲ್ 5, ನ್ಯೂ ಚಂಡೀಗಢ
ಪಂದ್ಯ 19: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್, ಏಪ್ರಿಲ್ 6, ಕೋಲ್ಕತ್ತಾ
ಪಂದ್ಯ 20: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್-ಏಪ್ರಿಲ್ 6, ಹೈದರಾಬಾದ್
ಪಂದ್ಯ 21: ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಏಪ್ರಿಲ್ 7, ಮುಂಬೈ
ಪಂದ್ಯ 22: ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್-ಏಪ್ರಿಲ್ 8, ನ್ಯೂ ಚಂಡೀಗಢ
ಪಂದ್ಯ 23: ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್-ಏಪ್ರಿಲ್ 9, ಅಹಮದಾಬಾದ್
ಪಂದ್ಯ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್-ಏಪ್ರಿಲ್ 10, ಬೆಂಗಳೂರು
ಪಂದ್ಯ 25: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್-ಏಪ್ರಿಲ್ 11, ಚೆನ್ನೈ
ಪಂದ್ಯ 26: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್-ಏಪ್ರಿಲ್ 12, ಲಕ್ನೋ
ಪಂದ್ಯ 27: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್-ಏಪ್ರಿಲ್ 12, ಹೈದರಾಬಾದ್
ಪಂದ್ಯ 28: ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಏಪ್ರಿಲ್ 13, ಜೈಪುರ
ಪಂದ್ಯ 29: ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್-ಏಪ್ರಿಲ್ 13, ದೆಹಲಿ
ಪಂದ್ಯ 30: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್-ಏಪ್ರಿಲ್ 14, ಲಕ್ನೋ
ಪಂದ್ಯ 31: ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್-ಏಪ್ರಿಲ್ 15, ನ್ಯೂ ಚಂಡೀಗಢ
ಪಂದ್ಯ 32: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್-ಏಪ್ರಿಲ್ 16, ದೆಹಲಿ
ಪಂದ್ಯ 33: ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್-ಏಪ್ರಿಲ್ 17, ಮುಂಬೈ
ಪಂದ್ಯ 34: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್-ಏಪ್ರಿಲ್ 18, ಬೆಂಗಳೂರು
ಪಂದ್ಯ 35: ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್-ಏಪ್ರಿಲ್ 19, ಅಹಮದಾಬಾದ್
ಪಂದ್ಯ 36: ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್-ಏಪ್ರಿಲ್ 19, ಜೈಪುರ
ಪಂದ್ಯ 37: ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಏಪ್ರಿಲ್ 20, ನ್ಯೂ ಚಂಡೀಗಢ
ಪಂದ್ಯ 38: ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್, ಏಪ್ರಿಲ್ 20, ಮುಂಬೈ
ಪಂದ್ಯ 38: ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್- ಏಪ್ರಿಲ್-20 ಮುಂಬೈ
ಪಂದ್ಯ 39: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟಾನ್ಸ್-ಏಪ್ರಿಲ್ 21, ಕೋಲ್ಕತ್ತಾ
ಪಂದ್ಯ 40: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್-ಏಪ್ರಿಲ್ 22, ಲಕ್ನೋ
ಪಂದ್ಯ 41: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್-ಏಪ್ರಿಲ್ 23, ಹೈದರಾಬಾದ್
ಪಂದ್ಯ 42: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್-ಏಪ್ರಿಲ್ 24, ಬೆಂಗಳೂರು
ಪಂದ್ಯ 43: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್-ಏಪ್ರಿಲ್ 25, ಚೆನ್ನೈ
ಪಂದ್ಯ 44: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್-ಏಪ್ರಿಲ್ 26, ಕೋಲ್ಕತ್ತಾ
ಪಂದ್ಯ 45: ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್-ಏಪ್ರಿಲ್ 27, ಮುಂಬೈ
ಪಂದ್ಯ 46: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಏಪ್ರಿಲ್ 27, ದೆಹಲಿ
ಪಂದ್ಯ 47: ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್-ಏಪ್ರಿಲ್ 28, ಜೈಪುರ
ಪಂದ್ಯ 48: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್-ಏಪ್ರಿಲ್ 29, ದೆಹಲಿ
ಪಂದ್ಯ 49: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್-ಏಪ್ರಿಲ್ 30, ಚೆನ್ನೈ
ಪಂದ್ಯ 50: ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್-ಮೇ 1, ಜೈಪುರ
ಪಂದ್ಯ 51: ಗುಜರಾತ್ ಟೈಟಾನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್-ಮೇ 2, ಅಹಮದಾಬಾದ್
ಪಂದ್ಯ 52: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್-ಮೇ 3, ಬೆಂಗಳೂರು
ಪಂದ್ಯ 53: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್- ಮೇ 4, ಕೋಲ್ಕತ್ತಾ
ಪಂದ್ಯ 54: ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್-ಮೇ 4, ಧರ್ಮಶಾಲಾ
ಪಂದ್ಯ 55: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್-ಮೇ 5, ಹೈದರಾಬಾದ್
ಪಂದ್ಯ 56: ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್-ಮೇ 6, ಮುಂಬೈ
ಪಂದ್ಯ 57: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್-ಮೇ 7, ಕೋಲ್ಕತ್ತಾ
ಪಂದ್ಯ 58: ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್-ಮೇ 8, ಧರ್ಮಶಾಲಾ
ಪಂದ್ಯ 59: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಮೇ 9, ಲಕ್ನೋ
ಪಂದ್ಯ 60: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್-ಮೇ 10, ಹೈದರಾಬಾದ್
ಪಂದ್ಯ 61: ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್-ಮೇ 11, ಧರ್ಮಶಾಲಾ
ಪಂದ್ಯ 62: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್-ಮೇ 11, ದೆಹಲಿ
ಪಂದ್ಯ 63: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್-ಮೇ 12, ಚೆನ್ನೈ
ಪಂದ್ಯ 64: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್-ಮೇ 13, ಬೆಂಗಳೂರು
ಪಂದ್ಯ 65: ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್-ಮೇ 14, ಅಹಮದಾಬಾದ್
ಪಂದ್ಯ 66: ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್-ಮೇ 15, ಮುಂಬೈ
ಪಂದ್ಯ 67: ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್-ಮೇ 16, ಜೈಪುರ
ಪಂದ್ಯ 68: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್-ಮೇ 17, ಬೆಂಗಳೂರು
ಪಂದ್ಯ 69: ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್-ಮೇ 18, ಅಹಮದಾಬಾದ್
ಪಂದ್ಯ 70: ಲಕ್ನೋ ಸೂಪರ್ ಜೈಂಟ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್-ಮೇ 18, ಲಕ್ನೋ
ಪಂದ್ಯ 71: ಕ್ವಾಲಿಫೈಯರ್ -ಮೇ 20, ಹೈದರಾಬಾದ್
ಪಂದ್ಯ 72: ಎಲಿಮಿನೇಟರ್-ಮೇ 21, ಹೈದರಾಬಾದ್
ಪಂದ್ಯ 73: ಕ್ವಾಲಿಫೈಯರ್ 2-ಮೇ 23, ಕೋಲ್ಕತ್ತಾ
ಪಂದ್ಯ 74: ಫೈನಲ್, ಮೇ 25, ಕೋಲ್ಕತ್ತಾ