ಜನ ಜೀವಾಳ ಜಾಲ: ಬೆಳಗಾವಿ : ಬೆಳಗಾವಿಯಲ್ಲಿ ಇಂದು ಸೇನೆಯವರು ಹಮ್ಮಿಕೊಳ್ಳುವ ಗೋಲ್ಫ ಕಪ್ ನಲ್ಲಿ ಬೆಳಗಾವಿಯ ಯುವ ಬಂಗಾರದ ಉದ್ಯಮಿ ಮೆಹರ್ ಅನಿಲ ಪೋತದಾರ “ಆರ್ಮಿ ಗೋಲ್ಪ ಕಪ್” ನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಇಂದು ಆರ್ಮಿ ಗೋಲ್ಫ ಮೈದಾನದಲ್ಲಿ ಜರುಗಿದ ಟೋರ್ನಾಮೆಂಟನಲ್ಲಿ ಸುಮಾರು 150 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಮೆಹರ್ ಅವರ ಗೋಲ್ಫ ಸಾಧನೆಯನ್ನು ಇದೇ ವೇಳೆ ಸೇನೆ ಸಿಬ್ಬಂದಿ ಕೊಂಡಾಡಿದರು.