This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಬೆಳಗಾವಿ ಜಿಲ್ಲಾ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸುನೀಲ ಮೂಗಿ ಅಧಿಕಾರಿ ಸ್ವೀಕಾರ Acceptance of Sunil Moogi Adhikari as Assistant Director of Belgaum District Treasury Department


 

ಬೆಳಗಾವಿ :
ಬೆಳಗಾವಿ ಜಿಲ್ಲಾ ಖಜಾನೆ ಇಲಾಖೆಯ ಸಾಹಾಯಕ ನಿರ್ದೇಶಕರಾಗಿ ಸುನೀಲ ವಿಶ್ವನಾಥ ಮೂಗಿ ಅವರು ಅಧಿಕಾರ ವಹಿಸಿಕೊಂಡರು.
ಸುನೀಲ ಮೂಗಿ ಅವರು ಈ ಹಿಂದೆ ಬೈಲಹೊಂಗಲದ ಉಪ ಖಜಾನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.


Jana Jeevala
the authorJana Jeevala

Leave a Reply