This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಚೀನಾದಲ್ಲಿ ಕೊರೊನಾ : ನಿತ್ಯ 10 ಲಕ್ಷ ಕೇಸ್ ! Corona in China: 10 lakh cases daily!


 

ಬೀಜಿಂಗ್ :
ಜಗತ್ತಿನ ಕೋವಿಡ್ ಇತಿಹಾಸದಲ್ಲಿ ಅತ್ಯಂತ ಭೀಕರ ಸೋಂಕಿನ ಅಲೆ ಎದುರಿಸುತ್ತಿರುವ ಚೀನಾದಲ್ಲಿ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಪ್ರತಿದಿನ 5000ಕ್ಕೂ ಹೆಚ್ಚು ಸಾವು ಸಂಭವಿಸುತ್ತಿದೆ ಎಂದು ಲಂಡನ್ ಮೂಲದ ಅನಾಲಾಟಿಕ್ಸ್ ಸಂಸ್ಥೆ ವರದಿ ಮಾಡಿದೆ. ಮಾರ್ಚ್ ವೇಳೆಗೆ ದಿನವೂ 42 ಲಕ್ಷ ಕೇಸ್ ದಾಖಲಾಗಲಿದೆ ಎಂದು ಆ ವರದಿ ತಿಳಿಸಿದೆ.


Jana Jeevala
the authorJana Jeevala

Leave a Reply