ಬೆಳಗಾವಿ: ಬೆಳಗಾವಿ ಮೇಯರ್ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಮೇಯರ್ ಹುದ್ದೆಗೆ ಪ್ರೀತಿ ಕಾಮಕಾರ ಮತ್ತು ದೀಪಾಲಿ ಟೋಪಗಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಆದರೆ, ಪ್ರೀತಿ ಕಾಮಕಾರ ಅವರಿಗೆ ಮೇಯರ್ ಹುದ್ದೆ ಒಲಿದು ಬರುವ ಸಾಧ್ಯತೆ ಇದೆ. ಹನುಮಂತ ಕೊಂಗಾಲಿ ಅವರ ಹೆಸರು ಸೇರ್ಪಡೆಗೊಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಹನುಮಂತ ಕೊಂಗಾಲಿ ಅವರ ಹೆಸರು ಉಪಮೇಯರ್ ಹುದ್ದೆಗೆ ಅಂತಿಮಗೊಂಡಿದೆ.
ಉಪಮೇಯರ್ ಹುದ್ದೆಗೆ ಸಂತೋಷ
ಪೆಡ್ನೇಕರ ಹರಿದಾಡುತ್ತಿತ್ತು. ಅದರೂ ಅ ಈ ಬಾರಿ ಯಾರು ಮೇಯರ್ ಮತ್ತು ಉಪಮೇಯರ್ ಆಗುತ್ತಾರೆ ಕಾದು ನೋಡಬೇಕಾಗಿದೆ.


