This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಹೆಚ್ಚಳವಾಯ್ತು ಎದೆಬಡಿತ ! ಬೆಳಗಾವಿಯಿಂದ ಕಣಕ್ಕಿಳಿಯಲು ಸಜ್ಜಾದ ಪತ್ರಕರ್ತ ಯಾರು ? Increased heart rate! Who is the journalist ready to contest from Belgaum?


 

ಬೆಂಗಳೂರು :
ಕೆಲವೇ ತಿಂಗಳುಗಳಲ್ಲಿ ಎದುರಾಗಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಕಣಕ್ಕಿಳಿಯಲು ಪತ್ರಕರ್ತರೊಬ್ಬರು ಸನ್ನಾಹ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಕಣಕ್ಕಿಳಿಯಲು ಪತ್ರಕರ್ತರು ಬಯಸಿರುವುದು ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಪತ್ರಿಕೋದ್ಯಮ ಹಿನ್ನೆಲೆ ಹೊಂದಿರುವ ವ್ಯಕ್ತಿಯೊಬ್ಬರು ಇದೀಗ ಚುನಾವಣೆ ಕಣಕ್ಕಿಳಿಯುತ್ತಿರುವ ಸುದ್ದಿ ಮೊಟ್ಟಮೊದಲ ಬಾರಿಗೆ ಕೇಳಿ ಬಂದಿರುವುದು ಇಡೀ ರಾಜ್ಯದಲ್ಲೇ ಭಾರಿ ಚರ್ಚೆಗೆ ಕಾರಣವಾಗಿದೆ.

ಒಟ್ಟಾರೆ, ಚುನಾವಣೆಗೆ ಕೆಲ ತಿಂಗಳುಗಳು ಉಳಿದಿರುವಂತೆ ತಮ್ಮ ಮನಸ್ಸಿನ ವೇದನೆ ದುಗುಡವನ್ನು ಹಾಗೂ ಮನದ ಬಯಕೆಯನ್ನು ಹೊರಗೆವಿರುವ ಪತ್ರಕರ್ತ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಾರೋ ಇಲ್ಲವೋ ಎನ್ನುವುದು ಬರುವ ದಿನಗಳಲ್ಲಿ ಗೊತ್ತಾಗಲಿದೆ. ಒಂದು ವೇಳೆ ಪತ್ರಕರ್ತ ಚುನಾವಣೆಗೆ ಧುಮುಕಿದರೆ ಬೆಳಗಾವಿಯು ಕರ್ನಾಟಕದಲ್ಲೇ ಅತ್ಯಂತ ನಿರ್ಣಾಯಕ ಹಾಗೂ ಗಮನ ಸೆಳೆಯುವ ಕ್ಷೇತ್ರವಾಗಿ ಗುರುತಿಸಿಕೊಳ್ಳುವುದಂತು ನಿಶ್ಚಿತ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.


Jana Jeevala
the authorJana Jeevala

Leave a Reply