This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಶತಕಗಳ ಮೇಲೆ ಶತಕ : ಲಂಕೆ ವಿರುದ್ಧ ಮತ್ತೊಂದು ಶತಕ ಸಿಡಿಸಿದ ವಿರಾಟ್ ಕೊಹ್ಲಿ ! Century upon centuries: Virat Kohli has blasted another century against Lanka!


 

ತಿರುವನಂತಪುರ :
ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯಾವಳಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೊಂದು ಶತಕ ಸಿಡಿಸಿದ್ದಾರೆ. 2019 ರಿಂದ ಶತಕಗಳ ಬರ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಇದೀಗ ಭರ್ಜರಿ ಶತಕಗಳ ಮೇಲೆ ಶತಕ ಬಾರಿಸುತ್ತಿದ್ದಾರೆ.

ಟೆಸ್ಟ್ ನಲ್ಲಿ 27, ಏಕದಿನದಲ್ಲಿ 46, ಟಿ ಟ್ವೆಂಟಿಯಲ್ಲಿ 1 ಶತಕ ಬಾರಿಸಿದ್ದಾರೆ.
ಶುಭ ಮನ್ ಗಿಲ್ ಅವರು ಸಹ ಇಂದು ಶತಕ ಗಳಿಸಿದ್ದಾರೆ. ಅವರು 116 ರನ್ ಗಳಿಸಿ ಔಟ್ ಆಗಿದ್ದಾರೆ. ಭಾರತ ಎರಡು ವಿಕೆಟ್ ಕಳೆದುಕೊಂಡು 43 ಓವರ್ ಗಳಲ್ಲಿ 300 ರನ್ ಗಳಿಸಿದೆ.


Jana Jeevala
the authorJana Jeevala

Leave a Reply