ಬೆಳಗಾವಿ: ಹೆಸ್ಕಾಂ 33 ಕೆವಿ ಹಿಂಡಲಗಾ ಲೈನ್ನಲ್ಲಿ ನಿರ್ವಹಣಾ ಕಾರ್ಯಯೋಜಿಸಿರುವುದರಿಂದ ಹಿಂಡಲಗಾ ಪಂಪಿಂಗ್ ಸ್ಟೇಶನ್ನಲ್ಲಿರುವ 6೦೦ ಹೆಚ್. ಪಿ.ಪಂಪ್ ಸೆಟ್ ಸ್ಥಗಿತವಾಗಿದೆ.
ಆದ್ದರಿಂದ ಆ. 25 ರಂದು ಇಡೀ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ
ಉಂಟಾಗಲಿದೆ ಎಂದು ಯೋ.ಅ.ಘ, ಕುಸ್ಸೆಂಪ್-ಕೆ.ಯು.ಐ.ಡಿ.ಎಫ್.ಸಿ, ಅಧೀಕ್ಷಕ ಅಭಿಯಂತರರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.