ಬೆಳಗಾವಿ: ವೈಶಾಲಿ ಸಂಪತ್ ಕುಮಾರ ಮುಚಳಂಬಿ ಅವರ ಡಿಟರ್ಮಿನoಟ್ಸ್ ಆಂಡ್ ಕೌನ್ಸಿಕ್ವೆನ್ಸಿಸ ಆಫ್ ಮಾಲ್ ನರೀಶಡ ಅಂಡರ್ ಫೈವ್ ಅರ್ಬನ್ ಚಿಲ್ಡ್ರನ್ ಎಂಬ ಮಹಾ ಪ್ರಬಂಧಕ್ಕೆ ಕೆಎಲ್ಇ ವಿಶ್ವವಿದ್ಯಾಲಯ ಪಿಎಚ್ ಡಿ ನೀಡಿದೆ.
ಕೆಎಲ್ಇ ವಿಶ್ವವಿದ್ಯಾಲಯದ ನರ್ಸಿಂಗ್ ಕಾಲೇಜಿನ ಚಿಕ್ಕ ಮಕ್ಕಳ ನರ್ಸಿಂಗ್ ವಿಭಾಗದ ಸಹಾಯಕ ಪ್ರಧ್ಯಾಪಕಿ ಸುಮಿತ್ರಾ ಎಲ್. ಎ. ಮಾರ್ಗದರ್ಶನ ನೀಡಿದ್ದರು.
ವೈಶಾಲಿ ಸಂಪತ್ ಕುಮಾರ ಮುಚಳಂಬಿ ಅವರಿಗೆ ಪಿಎಚ್ ಡಿ
